Kannada»Movies»Salaga»Critics Review

  ವಿಮರ್ಶಕರ ವಿಮರ್ಶೆ

  • ದುನಿಯಾ ವಿಜಯ್, ಅದೇ ರೌಡಿಸಂ ಕತೆಗೆ ಕಚ್ಚಾತನದ ಟಚ್ ನೀಡಿ ಹೊಸದಾಗಿ ಪ್ರೆಸೆಂಟ್ ಮಾಡಿದ್ದಾರೆ. ನಿರ್ದೇಶಕರಾಗಿ ದುನಿಯಾ ವಿಜಯ್‌ ಮೇಲೆ ನಿರೀಕ್ಷೆ ಇಡಬಹುದು ಎಂಬ ಭಾವವನ್ನು ಸಿನಿಮಾ ಪ್ರೇಮಿಗಳಲ್ಲಿ ಮೂಡಿಸಲು ಯಶಸ್ವಿಯಾಗಿದ್ದಾರೆ.
  • ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​.
  • ಕಮರ್ಷಿಯಲ್‌ ಚಿತ್ರವಾದರೂ ಅದಕ್ಕೆ ನೈಜತೆಯ ನೆರಳು ಇದ್ದರೆ ಹೇಗಿರುತ್ತದೆ ಎಂಬುದಕ್ಕೆ ‘ಸಲಗ’ ಮೇಕಿಂಗ್‌ ಅತ್ಯುತ್ತಮ ಉದಾಹರಣೆ.
  • ತಮ್ಮ ಮೊದಲ ನಿರ್ದೇಶನದಲ್ಲಿ ನಟ ದುನಿಯಾ ವಿಜಯ್ ತಮ್ಮ ನಟನೆಯ ಹಿಂದಿನೆಲ್ಲ ಸಿನಿಮಾಗಳಿಗಿಂತ ಸಾಕಷ್ಟು ಮುಂದಕ್ಕೆ ಹೋಗಿದ್ದಾರೆ.
  • ಹೆಜ್ಜೆ ಹೆಜ್ಜೆಗೂ ರಕ್ತದೋಕುಳಿ; ಸಲಗದಲ್ಲಿ ಡೈಲಾಗ್‌ನದ್ದೇ ಹಾವಳಿ!
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X