Kannada»Movies»Salaga
  ಸಲಗ

  ಸಲಗ

  Release Date : 14 Oct 2021
  Watch Teaser
  3/5
  Critics Rating
  3.5/5
  Audience Review
  `ಸಲಗ' ಚಿತ್ರದಲ್ಲಿ   ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಭೂಗತ ಲೋಕದ ಸಾಹಸಪ್ರಧಾನ ಕಥೆಯುಳ್ಳ ಈ ಚಿತ್ರದ ಕಥೆಯನ್ನು ದುನಿಯಾ ವಿಜಯ್ ಅವರೇ ಬರೆದಿದ್ದಾರೆ. ಚಿತ್ರಕ್ಕೆ ಟಗರು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಟಗರು ಚಿತ್ರದ ಬಹುತೇಕ ಕಲಾವಿದರು ಮತ್ತು ಚಿತ್ರತಂಡ ಈ ಚಿತ್ರದಲ್ಲಿ ಕೆಲಸ ಮಾಡಿದೆ. ಮಾಸ್ತಿ ಚಿತ್ರಕ್ಕೆ ಸಂಭಾಷಣೆ ಬರೆದರೆ, ಚರಣರಾಜ್ ಸಂಗೀತ ನೀಡಿದ್ದಾರೆ.

  ಕಥೆ: 'ಸಲಗ' ಹೆಸರಿನ ರೌಡಿಯೊಬ್ಬ ತನ್ನ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿ ಕೊಲ್ಲಲು ಹೊರಟಿದ್ದಾನೆ. ಅವನಿಗೆ ಅವನಂಥೆಯೇ ಖಡಕ್ ಆಗಿರುವ ಪೊಲೀಸ್ ಅಧಿಕಾರಿಯೊಬ್ಬ ಎದುರಾಗುತ್ತಾನೆ. ಈ ರೌಡಿ-ಪೊಲೀಸ್ ಆಟದಲ್ಲಿ ಜಯ ಯಾರಿಗೆ? ಎದುರಾಳಿಗಳನ್ನು ಕೊಲ್ಲಲು ಸಲಗನಿಗೆ ಇರುವ ಕಾರಣಗಳೇನು? 'ಸಲಗ'...
  • ದುನಿಯಾ ವಿಜಯ್
   Director/Lyricst
  • ಕೆ ಪಿ ಶ್ರೀಕಾಂತ್
   Producer
  • ಚರಣ್ ರಾಜ್
   Music Director/Singer
  • ನವೀನ್ ಸಜ್ಜು
   Music Director
  • ಅಂಥೋನಿ ದಾಸನ್
   Singer
  ಸಲಗ ಟ್ರೈಲರ್
  • ಸೂರಿ ಅಣ್ಣಾ ವೀಡಿಯೋ ಸಾಂಗ್ -ಸಲಗ
  • ಮಳೆಯೇ ಮಳೆಯೇ 4k ಲಿರಿಕಲ್ ವಿಡಿಯೋ ಸಾಂಗ್
  • ಐ ಲವ್ ಯೂ ಸಂಜನಾ ಲಿರಿಕಲ್ ಗೀತೆ
  • ಸಲಗ ಟೀಸರ್
  • ಸೂರಿ ಅಣ್ಣಾ ಲಿರಿಕಲ್ ವೀಡಿಯೋ
  • ಸಲಗ ಮೇಕಿಂಗ್ ವೀಡಿಯೊ
  Music Director: ಚರಣ್ ರಾಜ್, ನವೀನ್ ಸಜ್ಜು
  • ಸೂರಿ ಅಣ್ಣಾ
   3.5
  • ಕನ್ನಡ ಫಿಲ್ಮಿಬೀಟ್
   3/5
   ದುನಿಯಾ ವಿಜಯ್, ಅದೇ ರೌಡಿಸಂ ಕತೆಗೆ ಕಚ್ಚಾತನದ ಟಚ್ ನೀಡಿ ಹೊಸದಾಗಿ ಪ್ರೆಸೆಂಟ್ ಮಾಡಿದ್ದಾರೆ. ನಿರ್ದೇಶಕರಾಗಿ ದುನಿಯಾ ವಿಜಯ್‌ ಮೇಲೆ ನಿರೀಕ್ಷೆ ಇಡಬಹುದು ಎಂಬ ಭಾವವನ್ನು ಸಿನಿಮಾ ಪ್ರೇಮಿಗಳಲ್ಲಿ ಮೂಡಿಸಲು ಯಶಸ್ವಿಯಾಗಿದ್ದಾರೆ.
  • TV9 Kannada
   3.5/5
   ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​.
  • ಸುವರ್ಣ್ ನ್ಯೂಸ್
   4/5
   ಕಮರ್ಷಿಯಲ್‌ ಚಿತ್ರವಾದರೂ ಅದಕ್ಕೆ ನೈಜತೆಯ ನೆರಳು ಇದ್ದರೆ ಹೇಗಿರುತ್ತದೆ ಎಂಬುದಕ್ಕೆ ‘ಸಲಗ’ ಮೇಕಿಂಗ್‌ ಅತ್ಯುತ್ತಮ ಉದಾಹರಣೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X