twitter
    Kannada»Movies»Simha Sena
    ಸಿಂಹ ಸೇನ

    ಸಿಂಹ ಸೇನ

    Release Date : 12 Jul 2019
    Critics Rating
    Audience Review

    ಕುಲದೀಪಕ್ ಮತ್ತು  ಮನಸ್ವಿನಿ ಪ್ರೇಮಾ ಮುಖ್ಯ ಪಾತ್ರದಲ್ಲಿ ನಟಿಸಿರುವ `ಸಿಂಹ ಸೇನ' ಚಿತ್ರವನ್ನು ಎಸ್ ರಾಮ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸುರೇಶ್ ರೆಡ್ಡಿ ಮತ್ತು ನರೇಂದ್ರ ಚೌಧರಿ ಬಂಡವಾಳ ಹೂಡಿದ್ದಾರೆ. ವಿನುಮನಸು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    ಈ ಚಿತ್ರದಲ್ಲಿ ಹೇಗೆ ವಿಕ್ಕಿ ಎಂಬ ಯುವಕ ಮತ್ತು ಅವನ ಸ್ನೇಹಿತರು  ಸನ್ನಿವೇಶಗಳಲ್ಲಿ ಸಿಲುಕಿ ಹೇಗೆ ಭೂಗತ ಲೋಕವನ್ನು ಪ್ರವೇಶಿಸುತ್ತಾರೆ ಎಮಬುದನ್ನು ತೋರಿಸಲಾಗಿದೆ. ಚಿತ್ರದ ಕತೆ ನಿಜಘಟನೆಗಳಾಧಾರಿತವಾಗಿದೆ.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X