For Quick Alerts
  ALLOW NOTIFICATIONS  
  For Daily Alerts

  ವಿಡಿಯೋ : ಲಕ್ಷ್ಮಿ ರೈ 'ಜೂಲಿ 2' ಚಿತ್ರದ ಮೊದಲ ಹಾಡು ಸಿಕ್ಕಾಪಟ್ಟೆ ಹಾಟ್

  By Naveen
  |

  ಬಾಲಿವುಡ್ ಅಂಗಳದಲ್ಲಿ ಸದ್ಯ 'ಜೂಲಿ 2' ಸಿನಿಮಾದ್ದೇ ಮಾತು. ಸೌತ್ ಸುಂದರಿ ಲಕ್ಷ್ಮಿ ರೈ ಬಾಲಿವುಡ್ ಚಿತ್ರರಂಗಕ್ಕೆ ಜೂಲಿ ಆಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಲಕ್ಷ್ಮಿ ಹಾಟ್ ಲುಕ್ ನೋಡಿ ಎಲ್ಲರೂ ದಂಗಾಗಿದ್ದಾರೆ.

  ಈ ಹಿಂದೆ 'ಜೂಲಿ 2' ಚಿತ್ರದ ಟ್ರೇಲರ್ ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಚಿತ್ರದ ಟೈಟಲ್ ಸಾಂಗ್ ಇದಾಗಿದ್ದು, ಲಕ್ಷ್ಮಿ ರೈ ಹಾಡಿನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಜೊತೆಗೆ ಅವರ ಲುಕ್ ನೋಡುಗರಿಗೆ ಕಿಕ್ ನೀಡುತ್ತದೆ.

  ಯೂ ಟ್ಯೂಬ್ ನಲ್ಲಿ ಈ ಹಾಡಿನ ಸದ್ದು ಜೋರಾಗಿದೆ. ಹಾಡು ರಿಲೀಸ್ ಆದ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. ಸಿನಿಮಾದ ಕ್ರೇಜ್ ಯಾವ ಮಟ್ಟಿಗೆ ಇದೆ ಎಂಬುದನ್ನು ಮತ್ತೆ ಈ ಹಾಡು ಸಾಬೀತು ಮಾಡಿದೆ. ದೀಪಕ್ ಶಿವದಾಸನಿ ನಿರ್ದೇಶನ ಚಿತ್ರಕ್ಕಿದ್ದು, ರೂಹ್ ಬ್ಯಾಂಡ್ ಮತ್ತು ಅಥೀಫ್ ಅಲಿ ಮ್ಯೂಸಿಕ್ ನೀಡಿದ್ದಾರೆ. ಅಂದಹಾಗೆ, ಇದೇ ಅಕ್ಟೋಬರ್ 6 ಕ್ಕೆ 'ಜೂಲಿ 2' ಚಿತ್ರ ದೇಶಾದ್ಯಂತ ಬಿಡುಗಡೆಯಾಗಲಿದೆ.

  English summary
  Watch Video : Actress Lakshmi Rai's 'Julie 2' movie 1st song released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X