For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಮಡದಿ ಜೊತೆ ನಟ ಯೋಗಿ ಯುಗಾದಿ

  |

  ವರ್ಷದ ಮೊದಲ ದಿನವನ್ನು ಎಲ್ಲರೂ ಖುಷಿಯಿಂದ ಸ್ವಾಗತ ಮಾಡಿದ್ದಾರೆ. ಯುಗಾದಿ ಎಲ್ಲರ ಮುಖದಲ್ಲಿಯೂ ನಗು ಮೂಡಿಸಿದೆ. ನಟ ಲೂಸ್ ಮಾದ ಯೋಗಿ ಸಹ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

  ಅಪ್ಪನಾಗುತ್ತಿರುವ ಸಂತಸದಲ್ಲಿ ಲೂಸ್ ಮಾದ ಯೋಗಿ

  ನಟ ಲೂಸ್ ಮಾದ ಯೋಗಿ ಹಾಗೂ ಸಾಹಿತ್ಯ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹಬ್ಬದ ಸಂಭ್ರಮದ ಫೋಟೋವನ್ನು ಯೋಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಶುಭಾಶಯವನ್ನು ತಿಳಿಸಿದ್ದಾರೆ.

  ಮತ್ತೊಂದು ಸಿಹಿ ಸುದ್ದಿ ಎಂದರೆ, ನಟ ಯೋಗಿ ತಂದೆ ಆಗುತ್ತಿದ್ದಾರೆ. ಪತ್ನಿ ಸಾಹಿತ್ಯ ತುಂಬು ಗರ್ಭಿಣಿ ಆಗಿದ್ದಾರೆ. ಪುಟ್ಟ ಕಂದನ ನಿರೀಕ್ಷೆಯಲ್ಲಿ ಈ ಜೋಡಿ ಇದ್ದಾರೆ. 2017ರಲ್ಲಿ ಬಹುಕಾಲದ ಗೆಳೆತಿ ಸಾಹಿತ್ಯ ಜೊತೆಗೆ ಯೋಗಿ ವಿವಾಹ ಆಗಿದ್ದರು.

  View this post on Instagram

  Happy Ugadi❤️❤️

  A post shared by Yogi (@loosemada_yogi) on

  ಅಂದಹಾಗೆ, ಯೋಗಿ ನಟನೆಯ 'ಲಂಬೋದರ' ಸಿನಿಮಾ ಈ ವರ್ಷ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.

  English summary
  Kannada actor Yogi celebrating ugadi with his wife sahithya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X