For Quick Alerts
  ALLOW NOTIFICATIONS  
  For Daily Alerts

  ಬೇರೆ ಭಾಷೆಗೆ ರಿಮೇಕಾದ ಕನ್ನಡದ ಚಿತ್ರಗಳು - 6

  |

  ನಮ್ಮ ಚಿತ್ರಗಳು ಬೇರೆ ಭಾಷೆಗೆ ರಿಮೇಕಾದರೆ ಅದಷ್ಟು ಸುದ್ದಿಯಾಗುವುದಿಲ್ಲ. ಅದೇ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡದವರು ರಿಮೇಕ್ ಮಾಡಿದರೆ ಅದು ಊರೆಲ್ಲಾ ಸುದ್ದಿಯಾಗುತ್ತದೆ. ನಮ್ಮ ಚಿತ್ರಗಳೂ ಇತರ ಭಾಷೆಗಳಿಗೆ ರಿಮೇಕಾದ ಉದಾಹರಣೆಗಳು ಸಾಕಷ್ಟಿವೆ. ಅದನ್ನು ನಮ್ಮ ಓದುಗರಿಗೆ ತಿಳಿಸುವ ಪ್ರಯತ್ನವಾಗಿ ಈ ಲೇಖನಗಳ ಸರಣಿಯನ್ನು ಆರಂಭಿಸಿ, ಇದುವರೆಗೆ 25 ಚಿತ್ರಗಳ ಬಗ್ಗೆ ತಿಳಿಸಿದ್ದೇವೆ.

  ಮೊದಲ ಲೇಖನದಲ್ಲಿ ಮಲ್ಲಮ್ಮನ ಪವಾಡ, ನಾಗರಹಾವು, ಶಂಕರ್ ಗುರು, ಕಸ್ತೂರಿ ನಿವಾಸ ಮತ್ತು ಅನುರಾಗ ಅರಳಿತು ಚಿತ್ರಗಳು ಇತರ ಭಾಷೆಗಳಿಗೆ ರಿಮೇಕಾದ ಮಾಹಿತಿ ನೀಡಿದ್ದೆವು. ಎರಡನೇ ಲೇಖನದಲ್ಲಿ ಬಂಗಾರದ ಪಂಜರ, ಸ್ಕೂಲ್ ಮಾಸ್ಟರ್, ಮಾನಸ ಸರೋವರ, ಪಡುವಾರಹಳ್ಳಿ ಪಾಂಡವರು ಮತ್ತು ಬಂಧಮುಕ್ತ ಚಿತ್ರಗಳು ಯಾವ ಯಾವ ಭಾಷೆಗೆ ರಿಮೇಕಾದ ಬಗ್ಗೆ ಬರೆದಿದ್ದೆವು.

  ಮೂರನೇ ಲೇಖನದಲ್ಲಿ ಪ್ರೇಮದ ಕಾಣಿಕೆ, ನಾ ನಿನ್ನ ಮರೆಯಲಾರೆ, ನಾನೊಬ್ಬ ಕಳ್ಳ, ಕಥಾ ಸಂಗಮ ಮತ್ತು ವಸಂತ ಗೀತ ಚಿತ್ರಗಳು ಇತರ ಭಾಷೆಗಳಿಗೆ ರಿಮೇಕಾದ ಬಗ್ಗೆ ತಿಳಿಸಿದ್ದೆವು. ನಾಲ್ಕನೇ ಲೇಖನದಲ್ಲಿ ಸಹೋದರರ ಸವಾಲ್, ಕುಂಕುಮ ರಕ್ಷೆ, ಸತ್ಯ ಹರಿಶ್ಚಂದ್ರ, ಅಮೃತಧಾರೆ ಮತ್ತು ಮರ್ಮ ಚಿತ್ರಗಳು ಇತರ ಭಾಷೆಗಳಿಗೆ ರಿಮೇಕಾದ ಬಗ್ಗೆ ತಿಳಿಸಿದ್ದೆವು.

  ಈ ಸರಣಿಯ ಐದನೇ ಲೇಖನದಲ್ಲಿ ನಾನಿನ್ನ ಬಿಡಲಾರೆ, ಓಂ, ತಾಯಿಗೆ ತಕ್ಕ ಮಗ, ಅಣ್ಣತಂಗಿ, ಚಿಗುರಿದ ಕನಸು ಚಿತ್ರಗಳು ಯಾವ ಭಾಷೆಗೆ ರಿಮೇಕಾಗಿದ್ದವು ಎನ್ನುವುದರ ಬಗ್ಗೆ ತಿಳಿಸಿದ್ದೆವು.

  ಬೇರೆ ಭಾಷೆಗೆ ರಿಮೇಕಾದ ಕನ್ನಡ ಚಿತ್ರಗಳ ಸರಣಿ - 5

  ಬೇರೆ ಭಾಷೆಗೆ ರಿಮೇಕಾದ ಕನ್ನಡ ಚಿತ್ರಗಳ ಸರಣಿ - 4

  ಬೇರೆ ಭಾಷೆಗೆ ರಿಮೇಕಾದ ಕನ್ನಡ ಚಿತ್ರಗಳ ಸರಣಿ - 3

  ಬೇರೆ ಭಾಷೆಗೆ ರಿಮೇಕಾದ ಕನ್ನಡ ಚಿತ್ರಗಳ ಸರಣಿ - 2

  ಬೇರೆ ಭಾಷೆಗೆ ರಿಮೇಕಾದ ಕನ್ನಡ ಚಿತ್ರಗಳ ಸರಣಿ - 1

  ಆಪ್ತರಕ್ಷಕ

  ಆಪ್ತರಕ್ಷಕ

  ನಾಗವಲ್ಲಿ (ತೆಲುಗು)

  ಮೂಲ ನಿರ್ದೇಶಕರು : ಪಿ ವಾಸು

  ಮೂಲ ತಾರಗಣದಲ್ಲಿ : ಡಾ. ವಿಷ್ಣುವರ್ಧನ್, ವಿಮಲಾ ರಾಮನ್, ಲಕ್ಷ್ಮಿ ಗೋಪಾಲಸ್ವಾಮಿ, ಅವಿನಾಶ್

  ನಿರ್ದೇಶಕರು : ಪಿ ವಾಸು

  ತಾರಾಗಣದಲ್ಲಿ : ವೆಂಕಟೇಶ್, ಅನುಕ್ಷಾ ಶೆಟ್ಟಿ, ಜ್ಯೋತಿಕಾ

  ಮುಂಗಾರುಮಳೆ

  ಮುಂಗಾರುಮಳೆ

  ವಾನ (ತೆಲುಗು), ಪ್ರೇಮರ್ ಕಹಾನಿ (ಬೆಂಗಾಲಿ)

  ಮೂಲ ನಿರ್ದೇಶಕರು : ಯೋಗರಾಜ್ ಭಟ್

  ಮೂಲ ತಾರಾಗಣದಲ್ಲಿ : ಗಣೇಶ್, ಪೂಜಾಗಾಂಧಿ, ಅನಂತನಾಗ್, ಸುಧಾ ಬೆಳ್ವಾಡಿ, ಪದ್ಮಜಾ ರಾವ್

  ನಿರ್ದೇಶಕ (ತೆಲುಗು) : ಎಂ ಎಸ್ ರಾಜು

  ತಾರಾಗಣದಲ್ಲಿ (ತೆಲುಗು) : ವಿನಯ್ ರೈ, ಮೀರಾ ಚೋಪ್ರಾ, ಸುಮನ್

  ನಿರ್ದೇಶಕ (ಬೆಂಗಾಲಿ) : ರವಿ ಕಿನಗಿ

  ತಾರಾಗಣದಲ್ಲಿ (ಬೆಂಗಾಲಿ) : ದೇವ್, ಕೋಯಲ್ ಮುಲ್ಲಿಕ್, ಜಿಶು ಸೇನ್ ಗುಪ್ತಾ

  ತಾಜ್ ಮಹಲ್

  ತಾಜ್ ಮಹಲ್

  ತಾಜ್ ಮಹಲ್ (ತೆಲುಗು)

  ಮೂಲ ನಿರ್ದೇಶಕರು : ಆರ್ ಚಂದ್ರು

  ಮೂಲ ತಾರಾಗಣದಲ್ಲಿ : ಅಜಯ್ ರಾವ್, ಪೂಜಾಗಾಂಧಿ, ಅನಂತನಾಗ್

  ನಿರ್ದೇಶಕ : ಅರುಣ್ ಸಿಂಗರಾಜು

  ತಾರಾಗಣದಲ್ಲಿ : ಶಿವಾಜಿ, ಶ್ರುತಿ, ಬ್ರಹ್ಮಾನಂದಂ

  ಜೋಗಿ

  ಜೋಗಿ

  ಪರಟ್ಟಿ ಎಂಗಿರ ಅಜಗು ಸುಂದರಂ (ತಮಿಳು), ಯೋಗಿ (ತೆಲುಗು)

  ಮೂಲ ನಿರ್ದೇಶಕರು : ಪ್ರೇಮ್

  ಮೂಲ ತಾರಾಗಣದಲ್ಲಿ : ಶಿವರಾಜ್ ಕುಮಾರ್, ಜೆನ್ನಿಫರ್ ಕೊತ್ವಾಲ್, ಆರುಂದತಿ ನಾಗ್

  ನಿರ್ದೇಶಕ (ತಮಿಳು) : ಸುರೇಶ್ ಕೃಷ್ಣ

  ತಾರಾಗಣದಲ್ಲಿ (ತಮಿಳು) : ಧನುಸ್, ಮೀರಾ ಜಾಸ್ಮಿನ್, ಅರ್ಚನಾ

  ನಿರ್ದೇಶಕ (ತೆಲುಗು) : ವಿ ವಿ ವಿನಾಯಕ್

  ತಾರಾಗಣದಲ್ಲಿ (ತೆಲುಗು) : ಪ್ರಭಾಸ್, ನಯನತಾರ, ಶಾರದಾ ಊರ್ವಶಿ

  ದುನಿಯಾ

  ದುನಿಯಾ

  ದುನಿಯಾ (ತೆಲುಗು)

  ಮೂಲ ನಿರ್ದೇಶಕರು : ಸೂರಿ

  ಮೂಲ ತಾರಾಗಣದಲ್ಲಿ : ವಿಜಯ್, ರಷ್ಮಿ, ರಂಗಾಯಣ ರಘು

  ನಿರ್ದೇಶಕ: ಎಲ್ ಕೆ ರಾವ್

  ತಾರಾಗಣದಲ್ಲಿ : ಕ್ರಾಂತಿ, ನಿಶಾಂತ್, ಡಿಕ್ಕು, ರೀನಾ

  English summary
  Series of Kannada movies being remade it to other languages - 6.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X