For Quick Alerts
  ALLOW NOTIFICATIONS  
  For Daily Alerts

  ಸಹನಟಿಯ ಸೌಂದರ್ಯವನ್ನು ಮನಸಾರೆ ಹೊಗಳಿದ ಸಮಂತಾ

  |

  ನಟಿಯರಿಗೆ ಪರಸ್ಪರ ಮಾತ್ಸರ್ಯ, ಅಸೂಯೆ ಹೆಚ್ಚು ಎಂಬುದು ಲೋಕರೂಢಿ ಮಾತು. ಆದರೆ ಎಲ್ಲರ ವಿಷಯದಲ್ಲೂ ಇದು ಸತ್ಯವಲ್ಲ.

  ಮತ್ತೆ ಅಖಾಡಕ್ಕೆ ಇಳಿದ ಧೃವ ಸರ್ಜಾ | Druva Sarja back in action | Filmibeat Kannada

  ನಟಿಯರಲ್ಲೂ ಪರಸ್ಪರ ಒಳ್ಳೆಯ ಸ್ನೇಹಿತೆಯರು, ವೃತ್ತಿಯ ವಿಷಯದಲ್ಲಿ ಪರಸ್ಪರ ಬೆಂಬಲ ನೀಡುವ ಗೆಳತಿಯರು ಇದ್ದಾರೆ.

  ಗಂಡನ 'ಪ್ರೇಯಸಿ'ಯನ್ನು ಮನತುಂಬಿ ಹೊಗಳಿದ ಸಮಂತಾಗಂಡನ 'ಪ್ರೇಯಸಿ'ಯನ್ನು ಮನತುಂಬಿ ಹೊಗಳಿದ ಸಮಂತಾ

  ಇದಕ್ಕೆ ತಾಜಾ ಉದಾಹರಣೆ ನಟಿ ಸಮಂತಾ ಅಕ್ಕಿನೇನಿ. ಹಲವಾರು ಆಪ್ತ ಗೆಳತಿಯರನ್ನು ಇಂಡಸ್ಟ್ರಿಯಲ್ಲಿ ಹೊಂದಿರುವ ಅವರು ತನ್ನ ಸಹ ನಟಿಯೊಬ್ಬರ ಸೌಂದರ್ಯವನ್ನು ಮನಸಾರೆ ಹೊಗಳಿದ್ದಾರೆ.

  ತೆಲುಗು-ತಮಿಳಿನಲ್ಲಿ ಮಿಂಚುತ್ತಿರುವ ನಟಿ

  ತೆಲುಗು-ತಮಿಳಿನಲ್ಲಿ ಮಿಂಚುತ್ತಿರುವ ನಟಿ

  ರಾಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ತೆಲುಗು-ತಮಿಳಿನಲ್ಲಿ ಮಿಂಚುತ್ತಿರುವ ನಟಿ. ಸಮಂತಾ ಮತ್ತು ರಾಕುಲ್ ಪ್ರೀತ್ ಸಿಂಗ್ ಬಹುತೇಕ ಒಂದೇ ಸಮಯದಲ್ಲಿ ತೆಲುಗು ಚಿತ್ರರಂಗ ಪ್ರವೇಶ ಮಾಡಿದರು. ಆಗಿನಿಂದಲೂ ಇಬ್ಬರೂ ಒಳ್ಳೆಯ ಗೆಳೆಯರು.

  ಸಮಂತಾ ಕಮೆಂಟ್ ಏನು?

  ಸಮಂತಾ ಕಮೆಂಟ್ ಏನು?

  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಾಕುಲ್ ಪ್ರೀತ್‌ ಸಿಂಗ್. ತಮ್ಮ ಸುಂದರ ಚಿತ್ರವೊಂದನ್ನು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ, 'ಎಂಥಹಾ ಸೌಂದರ್ಯ' ಎಂದು ಹೊಗಳಿದ್ದಾರೆ.

  ಮದುವೆ ನಂತರ ರೊಮ್ಯಾಂಟಿಕ್ ಸಿನಿಮಾ ಮಾಡೋಕೆ ನಾನು ಸಮಂತಾ ಅಲ್ಲ: ನಟಿ ನಿಹಾರಿಕಾಮದುವೆ ನಂತರ ರೊಮ್ಯಾಂಟಿಕ್ ಸಿನಿಮಾ ಮಾಡೋಕೆ ನಾನು ಸಮಂತಾ ಅಲ್ಲ: ನಟಿ ನಿಹಾರಿಕಾ

  ಕಾಜಲ್ ಅಗರ್ವಾಲ್ ಸಹ ಹೊಗಳಿದ್ದಾರೆ

  ಕಾಜಲ್ ಅಗರ್ವಾಲ್ ಸಹ ಹೊಗಳಿದ್ದಾರೆ

  ಸಮಂತಾ ಹೊಗಳಿಕೆಯಿಂದ ಖುಷಿಯಾದ ರಾಕುಲ್ ಪ್ರೀತ್ ಸಿಂಗ್, 'ನೀನು ಸೌಂದರ್ಯವತಿ' ಎಂದು ಪ್ರತಿಕ್ರಿಯಿಸಿದ್ದಾರೆ. ಸಮಂತಾ ಮಾತ್ರವಲ್ಲದೆ, ಕಾಜಲ್ ಅಗರ್ವಾಲ್ ಸಹ ರಾಕುಲ್ ಸೌಂದರ್ಯಕ್ಕೆ ಮಾರುಹೋಗಿದ್ದು, 'ಅದ್ಭುತವಾಗಿ ಕಾಣುತ್ತಿದ್ದಿ' ಎಂಬರ್ಥ ಬರುವಂತೆ ಕಮೆಂಟ್ ಮಾಡಿದ್ದಾರೆ.

  ಹಲವು ಸಿನಿಮಾಗಳಲ್ಲಿ ರಾಕುಲ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ರಾಕುಲ್ ಬ್ಯುಸಿ

  ತಮಿಳು, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರಾಕುಲ್ ಪ್ರೀತ್ ನ ಮೊದಲ ಸಿನಿಮಾ ಕನ್ನಡ. ಕಮಲ್ ಹಾಸನ್ ನಟನೆಯ ಇಂಡಿಯನ್ 2, ಹಿಂದಿಯ ಅಟ್ಯಾಕ್, ಚಲೇ ಚಲೋ, ಥ್ಯಾಂಕ್ ಗಾಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆ

  English summary
  Actress Samantha Akkineni praises Rakul Preeth Singh's beauty. Kajal Agarwal also praises Rakul.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X