ಎರಡು ವರ್ಷಗಳ ಕಾಲ ಬಹುತೇಕ ಸ್ಥಬ್ಧವಾಗಿದ್ದ ಕನ್ನಡ ಚಿತ್ರರಂಗ, ಈ ವರ್ಷ ಚೇತರಿಕೆ ಕಾಣುತ್ತಿದೆ. ಸಾಲು ಸಾಲು ಚಿತ್ರಗಳು ತೆರೆಕಂಡರೂ, ಕೇವಲ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಬಾಕ್ಸಾಫೀಸಿನಲ್ಲಿ ಯಶಸ್ಸು ಪಡೆದಿವೆ. 90 ಕ್ಕೂ ಹೆಚ್ಚು ಪ್ರತಿಶತ ಚಿತ್ರಗಳು ಸೋತಿವೆ. ಇಲ್ಲಿ ಈ ವರ್ಷದ ಮೊದಲಾರ್ಧದಲ್ಲಿ ಪ್ರೇಕ್ಷಕರಿಗೆ ನಿರೀಕ್ಷೆ ಹುಟ್ಟಿಸಿ ನಿರಾಶೆ ಮೂಡಿಸಿದ ಚಲನಚಿತ್ರಗಳ ಪಟ್ಟಿಯಿದೆ.
Critics Review : 0Genre :Action
,ComedyRelease Date : 29 Apr 2022
Cast : Mammootty
,SreenivasanStory : ಅಜಯ್ ರಾವ್ ಕೃಷ್ಣ ಮತ್ತು ಸಂಜನಾ ಆನಂದ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಶೋಕಿವಾಲ ಚಿತ್ರವನ್ನು ಜಾಕಿ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಟಿ.ಆರ್.ಚಂದ್ರಶೇಖರ್ ತಮ್ಮ ಕ್ರಿಸ್ಟಲ್ ಪಾರ್ಕ್ ...
Critics Review : 0Genre :RomanceRelease Date : 01 Apr 2022
Cast : Ruslaan Mumtaz
,Sheena ShahabadiStory : ಶ್ರೀ ಹರಿ ನಾನು ನಿರ್ದೇಶನದಲ್ಲಿ ಮೂಡಿಬಂದಿರುವ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ವೇದಿಕಾ ಮತ್ತು ತಾನ್ಯಾ ಹೋಪ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ...
Critics Review : 0Genre :ActionRelease Date : 01 Apr 2022
Cast : Kalabhavan Mani
,Rajan P DevStory : ಸುಬ್ರಯಾ ಹೆಚ್ ವಲ್ಕೆ ನಿರ್ಮಾಣ ಮತ್ತು ವೈ.ಎನ್.ರುದ್ರಮುನಿ ನಿರ್ದೇಶನದಲ್ಲಿ ಮೂಡಿ ಬಂದಿರುವ `ಲೋಕಲ್ ಟ್ರೇನ್' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ್ದಾರೆ. ಮೀನಾಕ್ಷಿ ದೀಕ್ಷಿತ್ ...
Critics Review : 0Genre :DramaRelease Date : 27 May 2022
Cast : Manoj K Jayan
,Shweta MenonStory : ಆರ್ ಅನಂತರಾಜು ನಿರ್ದೇಶನದಲ್ಲಿ ಮೂಡಿಬಂದಿರುವ `ಕಿರಿಕ್ ಶಂಕರ' ಚಿತ್ರದಲ್ಲಿ ಯೋಗೇಶ್ ಮತ್ತು ಆದ್ವಿಕಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಎಂ.ಎನ್.ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ...
Critics Review : 0Genre :ActionRelease Date : 20 May 2022
Cast : Naga Babu
,ArchanaStory : ಜೈಶಂಕರ್ ಪಂಡಿತ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಟ್ಟೆಂಟಿ ಒನ್ಸ್ ಮೋರ್' ಚಿತ್ರದಲ್ಲಿ ಧನಂಜಯ್, ದುರ್ಗಾ ಕೃಷ್ಣಾ ಮತ್ತು ರಾಹುಲ್ ಮಹಾದೇವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ...
Critics Review : 0Genre :Action
,DramaRelease Date : 20 May 2022
Cast : Martina Gedeck
,Moritz BleibtreuStory : ಸಾಹೇಬ ಮತ್ತು ಬೃಹಸ್ಪತಿ ನಂತರ ಮನೋರಂಜನ್ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ಚಿತ್ರ ಪ್ರಾರಂಭ. ಕೀರ್ತಿ ಕಲಕೇರಿ ನಾಯಕಿಯಾಗಿ ನಟಿಸಿದ್ದಾರೆ. ಮನು ಕಲ್ಯಾಡಿ ನಿರ್ದೇಶನ ಮಾಡಿರುವ ಈ ...
Critics Review : 0Genre :Action
,DramaRelease Date : 06 May 2022
Cast : Kanal Kannan
,LalStory : ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಅಳಿಯ ಮನೋಜ್ ಕುಮಾರ್ ನಾಯಕನಾಗಿ ನಟಿಸಿರುವ ರೋಮ್ಯಾಂಟಿಕ್ ಆ್ಯಕ್ಸನ್ ಟಕ್ಕರ್ ಚಿತ್ರದಲ್ಲಿ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ವಿ ರಘು ಶಾಸ್ತ್ರೀ ...
Critics Review : 0Genre :Action
,RomanceRelease Date : 06 May 2022
Cast : Bhumika Chawla
,NavdeepStory : ಪುರುಷೋತ್ತಮ ಚಿತ್ರವನ್ನು ಜಿಮ್ ರವಿ ನಿರ್ಮಾಣ ಮಾಡಿ ನಾಯಕನಟನಾಗಿ ನಟಿಸಿದ್ದಾರೆ. ಚಿತ್ರವನ್ನು ಅಮರನಾಥ್ ಎಸ್.ವಿ ನಿರ್ದೇಶನ ಮಾಡಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ...
Critics Review : 0Genre :DramaRelease Date : 17 Jun 2022
Cast : Sreenivasan
,Chang Su MinStory : ಟಿ.ಎನ್.ನಾಗೇಶ್ ನಿರ್ದೇಶನದಲ್ಲಿ ಮೂಡಿಬಂದ 'ಖಡಕ್' ಚಿತ್ರದಲ್ಲಿ ಧರ್ಮ ಕೀರ್ತೀರಾಜ್ ಮತ್ತು ಅನುಷಾ ರೈ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎಸ್ ವಲ್ಲಿ ಮತ್ತು ಸಿಂಗಾಪುರ ...