
ಅಜಯ್ ರಾವ್
(aka) ಸ್ಯಾಂಡಲ್ ವುಡ್ ಕೃಷ್ಣ,Actor/Producer
Born : 24 Jan 1980
Birth Place : ಬೆಂಗಳೂರು
ಅಜಯ್ ರಾವ್ ಇವರು ಜನಿಸಿದ್ದು 24 ಜನವರಿ 1980 ಹೊಸಪೇಟೆಯಲ್ಲಿ. ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದು ಬೆಂಗಳೂರಿನಲ್ಲಿ. ಇವರು 2003 ರಲ್ಲಿ ಬಿಡುಗಡೆಗೊಂಡ "ಎಕ್ಸ್ಯೂಸ್ ಮೀ" ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇವರ ಈ ಮೊದಲ ಚಿತ್ರ ಅಭೂತ ಪೂರ್ವವಾಗಿ ಯಶಸ್ವಿ ಕಂಡು...
ReadMore
Famous For
ಅಜಯ್ ರಾವ್ ಇವರು ಜನಿಸಿದ್ದು 24 ಜನವರಿ 1980 ಹೊಸಪೇಟೆಯಲ್ಲಿ. ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದು ಬೆಂಗಳೂರಿನಲ್ಲಿ. ಇವರು 2003 ರಲ್ಲಿ ಬಿಡುಗಡೆಗೊಂಡ "ಎಕ್ಸ್ಯೂಸ್ ಮೀ" ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಇವರ ಈ ಮೊದಲ ಚಿತ್ರ ಅಭೂತ ಪೂರ್ವವಾಗಿ ಯಶಸ್ವಿ ಕಂಡು ಇವರಿಗೆ ಒಳ್ಳೆ ಇಮೇಜ್ ತಂದುಕೊಡುವಲ್ಲಿ ಯಶಸ್ವಿಯಾಯಿತು. ನಂತರ 2008 ರಲ್ಲಿ ತೆರೆಕಂಡಿರುವ "ತಾಜ್ ಮಹಲ್" ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.
"ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಮ್ಯಾರೇಜ್ ಲವ್ ಸ್ಟೋರಿ, ಕೃಷ್ಣ ಲೀಲಾ, ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೇವಲ ನಟನೆ ಮಾಡುವುದಲ್ಲದೆ ಕೆಲ ಚಿತ್ರಗಳಿಗೆ ನಿರ್ಮಾಪಕರಾಗಿಯೂ ಕನ್ನಡ ಚಿತ್ರಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.
-
"25ನೇ ಸಿನಿಮಾ ಭೂಪತಿ ಮ್ಯಾಟನಿ ಶೋಗೆ ಬಿದ್ದು ಹೋಯ್ತು": ಸೋಲು ಎಂದವ್ರಿಗೆ ದರ್ಶನ್ 'ಕ್ರಾಂತಿ'
-
"ಪ್ಲಸ್ ಹಾಕಿದ್ರು ಪಬ್ಲಿಸಿಟಿನೇ, ಮೈನಸ್ ಹಾಕಿದ್ರು ಪಬ್ಲಿಸಿಟಿನೇ": ನೆಗೆಟಿವ್ ಮಾಡಿದವರಿಗೆ ದರ್ಶನ್ ತಿರುಗೇಟು
-
ರಾಮಮಂದಿರ ನಮಗೆ ಬೇಕಿಲ್ಲ ಎಂದ ನಟ ಚೇತನ್, ಇಟ್ಟರು ಬೇರೆಯದ್ದೇ ಬೇಡಿಕೆ
-
"ಜಾಸ್ತಿ ಕಿಸ್ ಕೊಡ್ಬೇಡಾ.. ಸೋಶಿಯಲ್ ಮೀಡಿಯಾ ಕಡಿಮೆ ಮಾಡು" ಒಳ್ಳೆ ಹುಡುಗನಿಗೆ ಯಶ್ ಬುದ್ಧಿಮಾತು!
-
ರಾಜ್ ಬಿ ಶೆಟ್ಟಿಯ 'ಬಿಗ್ ಬಜೆಟ್' ಸಿನಿಮಾ 90% ಮುಗಿದೇ ಹೋಗಿದೆಯಂತೆ:'ಸ್ವಾತಿ ಮುತ್ತಿನ ಮಳೆ ಹನಿಯೇ' ಕಥೆಯೇನು?
-
ರಿಲೀಸ್ ದಿನ ಅಬ್ಬರಿಸಿದ ಕ್ರಾಂತಿ 7 ದಿನಗಳಲ್ಲಿ ಮಾಡಿದ ಒಟ್ಟು ಕಲೆಕ್ಷನ್ ಎಷ್ಟು?
ಅಜಯ್ ರಾವ್ ಕಾಮೆಂಟ್ಸ್