KannadabredcrumbMoviesbredcrumbPrarambha
  ಪ್ರಾರಂಭ

  ಪ್ರಾರಂಭ

  Release Date : 28 May 2021
  Critics Rating
  100+
  Interseted To Watch
  ಸಾಹೇಬ ಮತ್ತು ಬೃಹಸ್ಪತಿ ನಂತರ ಮನೋರಂಜನ್ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ಚಿತ್ರ ಪ್ರಾರಂಭ. ಕೀರ್ತಿ ಕಲಕೇರಿ ನಾಯಕಿಯಾಗಿ ನಟಿಸಿದ್ದಾರೆ. ಮನು ಕಲ್ಯಾಡಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಜಗದೀಶ್ ಕಲ್ಯಾಡಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಪ್ರಜ್ವಲ್ ಪೈ ಸಂಗೀತವಿದೆ.

  ಚಿತ್ರದ ಮೊದಲ ಟೀಸರ್ 2019 ಆಗಸ್ಟ್ 23 ರಂದು ಬಿಡುಗಡೆಯಾಯಿತು. ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದರು.


  • ಮನು ಕಲ್ಯಾಡಿ
   Director
  • ಜಗದೀಶ್ ಕಲ್ಯಾಡಿ
   Producer
  • ಪ್ರಜ್ವಲ್ ಪೈ
   Music Director
  • ಅರ್ಮಾನ್ ಮಲಿಕ್
   Singer
  • ಸೈಯಾಂ ಲಿರಿಕಲ್ ವಿಡಿಯೋ ಸಾಂಗ್ - ಪ್ರಾರಂಭ
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X