For Quick Alerts
  ALLOW NOTIFICATIONS  
  For Daily Alerts

  Exclusive:ಸುವರ್ಣ ಫಿಲಂ ಅವಾರ್ಡ್ ವಿಜೇತರ ಪಟ್ಟಿ

  |

  ಚಿತ್ರರಂಗದ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಐದನೇ ಸುವರ್ಣ ಫಿಲಂ ಮೈಸೂರು ರಸ್ತೆ ಇನ್ನೋವೇಟಿವ್ ಫಿಲಂಸಿಟಿ ಬಳಿ ಅದ್ದೂರಿಯಾಗಿ ನಡೆಯಿತು.

  ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಕಾರ್ಯಕ್ರಮವನ್ನು ಸುವರ್ಣ ವಾಹಿನಿ ಆಯೋಜಿಸಿ ನೆರೆದಿದ್ದ ಸಿನಿರಸಿಕರಿಗೆ ಸಕತ್ ಮನೋರಂಜನೆ ನೀಡಿತು.

  ಕನ್ನಡ ಚಿತ್ರೋದ್ಯಮದ ಖ್ಯಾತ ಹಾಸ್ಯ ನಟರಾದ ಸಾಧು ಕೋಕಿಲ, ತಬ್ಲ ನಾಣಿ ಮತ್ತು ರವಿಶಂಕರ್ ಗೌಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

  ಮಯ್ಯಾಸ್ ಪ್ರಾಯೋಜಕತ್ವದಲ್ಲಿ ನಡೆದ ಸುವರ್ಣ ವಾಹಿನಿ ಫಿಲಂ ಅವಾರ್ಡ್ಸ ಸತತ ಐದು ವರ್ಷಗಳಿಂದ ಕನ್ನಡ ಚಿತ್ರರಂಗದ ಸಹಯೋಗದೊಂದಿಗೆ ಅಲ್ಲಿನ ಪ್ರತಿಭಾವಂತ ತಂತ್ರಜ್ಞ, ಕಲಾವಿದರನ್ನು ಗುರುತಿಸಿ, ಗುರುತರ ರೀತಿಯಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದೆ. ಸುವರ್ಣ ಅವಾರ್ಡ್ ವಿನ್ನರ್ಸ್ ಲಿಸ್ಟ್ ಸ್ಲೈಡಿನಲ್ಲಿ

  ಐದನೇ ಸುವರ್ಣ ಫಿಲಂ ಅವಾರ್ಡ್ ಫೋಟೋ ಗ್ಯಾಲರಿ

  ಅತ್ಯುತ್ತಮ ಹಿನ್ನಲೆ ಗಾಯಕ

  ಅತ್ಯುತ್ತಮ ಹಿನ್ನಲೆ ಗಾಯಕ

  ವಿಜಯ್ ಪ್ರಕಾಶ್

  ತುಂಡು ಹೈಕ್ಳ ಸಹವಾಸ ಮೂರು ಹೊತ್ತು ಉಪವಾಸ

  ಚಿತ್ರ: ಡ್ರಾಮ

  ಅತ್ಯುತ್ತಮ ಹಿನ್ನಲೆ ಗಾಯಕಿ

  ಅತ್ಯುತ್ತಮ ಹಿನ್ನಲೆ ಗಾಯಕಿ

  ವಾಣಿ ಹರಿಕೃಷ್ಣ

  ಮುಸ್ಸಂಜೆ ವೇಳೇಲಿ

  ಚಿತ್ರ: ಅದ್ದೂರಿ

  ಅತ್ಯುತ್ತಮ ಸಾಹಿತಿ

  ಅತ್ಯುತ್ತಮ ಸಾಹಿತಿ

  ಕವಿರಾಜ್

  ಆಲೋಚನೆ ಆಲಾಪನೆ

  ಚಿತ್ರ: ರೋಮಿಯೋ

  ಅತ್ಯುತ್ತಮ ಜನಪ್ರಿಯ ಹಾಡು

  ಅತ್ಯುತ್ತಮ ಜನಪ್ರಿಯ ಹಾಡು

  ಚಿತ್ರ: ಗೋವಿಂದಾಯನ ನಮ:

  ಹಾಡು: ಪ್ಯಾರ್ಗೆ ಆಗ್ಬಿಟ್ಟೈತೆ

  ಅತ್ಯಂತ ಜನಪ್ರಿಯ ಚಿತ್ರ

  ಅತ್ಯಂತ ಜನಪ್ರಿಯ ಚಿತ್ರ

  ಅದ್ದೂರಿ

  ತಾರಾಗಣದಲ್ಲಿ : ಧ್ರುವ್ ಸರ್ಜಾ, ರಾಧಿಕಾ ಪಂಡಿತ್

  ಅತ್ಯಂತ ಜನಪ್ರಿಯ ನಾಯಕಿ

  ಅತ್ಯಂತ ಜನಪ್ರಿಯ ನಾಯಕಿ

  ರಾಧಿಕಾ ಪಂಡಿತ್

  ಚಿತ್ರ : ಡ್ರಾಮ

  ಅತ್ಯಂತ ಜನಪ್ರಿಯ ನಾಯಕ

  ಅತ್ಯಂತ ಜನಪ್ರಿಯ ನಾಯಕ

  ಪುನೀತ್ ರಾಜಕುಮಾರ್

  ಚಿತ್ರ: ಅಣ್ಣಾಬಾಂಡ್

  Best debut actress

  Best debut actress

  ಸೌಂದರ್ಯ ಜಯಮಾಲ

  ಚಿತ್ರ: ಗಾಡ್ ಫಾದರ್

  Best debut actor

  Best debut actor

  ಧ್ರುವ್ ಸರ್ಜಾ

  ಚಿತ್ರ : ಅದ್ದೂರಿ

  ಅತ್ಯುತ್ತಮ ಸಂಗೀತ ನಿರ್ದೇಶಕ

  ಅತ್ಯುತ್ತಮ ಸಂಗೀತ ನಿರ್ದೇಶಕ

  ವಿ ಹರಿಕೃಷ್ಣ

  ಚಿತ್ರ: ಡ್ರಾಮ

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ಚಿತ್ರ

  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

  ತಾರಾಗಣದಲ್ಲಿ : ದರ್ಶನ್, ಜಯಪ್ರದಾ, ನಿಖಿತ ತುಕ್ರಾಲ್, ಶಶಿಕುಮಾರ್

  ಅತ್ಯುತ್ತಮ ನಿರ್ದೇಶಕ

  ಅತ್ಯುತ್ತಮ ನಿರ್ದೇಶಕ

  ಎ ಪಿ ಅರ್ಜುನ್

  ಚಿತ್ರ : ಅದ್ದೂರಿ

  ಅತ್ಯುತ್ತಮ ನಾಯಕಿ

  ಅತ್ಯುತ್ತಮ ನಾಯಕಿ

  ಪ್ರಿಯಾಮಣಿ

  ಚಿತ್ರ : ಚಾರುಲತ

  ಪೂಜಾಗಾಂಧಿ

  ಚಿತ್ರ: ದಂಡುಪಾಳ್ಯ

  ಅತ್ಯುತ್ತಮ ನಾಯಕ

  ಅತ್ಯುತ್ತಮ ನಾಯಕ

  ದರ್ಶನ್ ತೂಗುದೀಪ್

  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

  English summary
  5th Suvarna Film award winners list. This programme will be telecast on June 8th and 9th at 5PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X