For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬರ್ತಿದ್ದಾನೆ 90 ದಶಕದ ಸೂಪರ್ ಹೀರೋ 'ಶಕ್ತಿಮಾನ್'

  |

  ಅಮೆರಿಕಾ 'ಸೂಪರ್ ಮ್ಯಾನ್', 'ಬ್ಯಾಟ್ ಮ್ಯಾನ್', 'ಸ್ಪೈಡರ್ ಮ್ಯಾನ್' ಹೊಂದಿದೆ. ಆದರೆ, ಇಂಡಿಯಾದ ಬಳಿ 'ಶಕ್ತಿಮಾನ್' ಇದ್ದಾನೆ. 90 ದಶಕದ ಸೂಪರ್ ಹೀರೋ 'ಶಕ್ತಿಮಾನ್' ಈಗ ಮತ್ತೆ ವೀಕ್ಷಕರ ಮುಂದೆ ಬರುತ್ತಿದ್ದಾನೆ.

  ದೂರದರ್ಶನದಲ್ಲಿ ಪ್ರಸಾರ ಆಗುತ್ತಿದ್ದ 'ಶಕ್ತಿಮಾನ್' 1990 ಕೊನೆ ಹಾಗೂ 2000ರ ಪ್ರಾರಂಭದಲ್ಲಿ ದೊಡ್ಡ ಸಂಚಲನ ಉಂಟು ಮಾಡಿತ್ತು. ಟಿವಿ ಮುಂದೆ ಬೆರಗಿನಿಂದ ಶಕ್ತಿಮಾನ್ ಸಾಹಸ ನೋಡುವುದೇ ಚಂದವಾಗಿತ್ತು. ಆ ಕಾಲದಲ್ಲಿ ಅತಿ ಹೆಚ್ಚು ವೀಕ್ಷಕ ಬಳಗ ಹೊಂದಿದ್ದ ಟಿವಿ ಸೀರಿಯಲ್ ಗಳಲ್ಲಿ ಇದು ಪ್ರಮುಖವಾಗಿತ್ತು.

  ಸೆಲೆಬ್ರಿಟಿ ವಿಮರ್ಶೆ: ಹೃದಯ ಕದ್ದುಬಿಟ್ಟ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

  'ಶಕ್ತಿಮಾನ್' ಧಾರಾವಾಹಿಯನ್ನು ತ್ರೀಡಿ ಅನಿಮೇಶನ್ ರೂಪದಲ್ಲಿ ತರಬೇಕು ಎನ್ನುವುದು ನಟ ಮುಕೇಶ್ ಖನ್ನಾ ಯೋಜನೆಯಾಗಿದೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಈ ವಿಷಯವನ್ನು ಮುಕೇಶ್ ಹಂಚಿಕೊಂಡಿದ್ದಾರೆ. ಡಿಸೆಂಬರ್ ನಲ್ಲಿ ಇದರ ಟೀಸರ್ ಬಿಡುಗಡೆ ಆಗಲಿದೆಯಂತೆ. ಅದರ ನಂತರ ತ್ರೀಡಿ ಅಲ್ಲದ ಶಕ್ತಿಮಾನ್ ಅವತರಣಿಕೆ ಕೂಡ ಹೊರಬರಲಿದೆ.

  ನಟಿಯ ಸಹೋದರಿ ಪಕ್ಕದಲ್ಲಿ ಕುಳಿತ ಅಕ್ಷಯ್ ಗೆ ಛೀಮಾರಿ | Akshay Kumar | FILMIBEAT KANNADA

  'ಶಕ್ತಿಮಾನ್' ಧಾರಾವಾಹಿ ದುಷ್ಟ ರಾಜ ಕಿಲ್ವಿಶ್ ಮತ್ತು ಶಕ್ತಿಮಾನ್ ನಡುವಿನ ಹೋರಾಟ ಕಥೆ ಹೊಂದಿತ್ತು. ಮುಕೇಶ್ ಖನ್ನಾ 'ಶಕ್ತಿಮಾನ್' ಆಗಿ ಮಿಂಚಿದ್ದರು.

  English summary
  Shaktimaan will be come back soon in 3d version.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X