»   » 'ಮಾಕ್ಸಿಮ್'ನಲ್ಲಿ ಸಮೀರಾ ಸೌಂದರ್ಯ ಅನಾವರಣ

'ಮಾಕ್ಸಿಮ್'ನಲ್ಲಿ ಸಮೀರಾ ಸೌಂದರ್ಯ ಅನಾವರಣ

Posted By:
Subscribe to Filmibeat Kannada

ಬಾಲಿವುಡ್ ನಟಿ ಸಮೀರಾ ರೆಡ್ಡಿ ಹಿಂದೆಂದೂ ಕಾಣದಷ್ಟು ಬಿಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಮೀರಾ ರೆಡ್ಡಿ ಎದೆಯ ಉಬ್ಬು ತಬ್ಬುಗಳೊಂದಿಗೆ ಈ ಬಾರಿಯ 'ಮ್ಯಾಕ್ಸಿಮ್' ನಿಯತಕಾಲಿಕೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಆಕೆಯ ಮಾದಕ ಭಂಗಿಗಳನ್ನು ಕಂಡ ಪಡ್ಡೆ ಹುಡುಗರು ನಾಚಿ ನೀರಾಗಿರುವ ಸುದ್ದಿಯೂ ಇದೆ.

'ಮ್ಯಾಕ್ಸಿಮ್' ನಿಯತಕಾಲಿಕೆಯ ಮುಖಪುಟದಲ್ಲೇ ಸಮೀರಾ ದೇಹದ 'ಸಂಪತ್ತ' ಅನಾವರಣಗೊಂಡಿದೆ. ''ಸಮೀರಾ ರೆಡ್ಡಿ ಎಷ್ಟು ಬಿಸಿಯಾಗಿದ್ದಾರೆಂದರೆ, ಒಂದು ವೇಳೆ ಮುಟ್ಟಿದರೆ ಬೆರಗಳು ಸುಡುತ್ತದೆ. ಮೆದುಳು ಆಘಾತಕ್ಕೊಳಗಾಗುತ್ತದೆ'' ಎಂಬ ಸಾಲುಗಳನ್ನು 'ಮ್ಯಾಕ್ಸಿಮ್' ಪ್ರಕಟಿಸಿದೆ!

'ಮ್ಯಾಕ್ಸಿಮ್' ಪತ್ರಿಕೆ ಇದೀಗ ತಾನೆ ಮಾರುಕಟ್ಟೆಗೆ ಬಿಡುಗಡೆಯಾದ ಕಾರಣ ಇನ್ನೂ ಬೆರಳು ಸುಟ್ಟ ಹಾಗೂ ಮೆದುಳು ಆಘಾತಕ್ಕೊಳಗಾದ ಸುದ್ದಿಗಳು ಬಂದಿಲ್ಲ.ಮುಟ್ಟಿದರೆ ಸುಡುವಷ್ಟು ಮಾಕದವಾಗಿ ಸಮೀರಾ ಕಾಣಿಸಿರುವುದು ಇದೇ ಮೊದಲಸಲವಂತೆ. ಸಮೀರಾ ರೆಡ್ಡಿ ಮಾದಕ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮ್ಯಾಕ್ಸಿಮ್ ನಲ್ಲಿ ಮಾದಕ ನಟಿ ಸಮೀರಾ ರೆಡ್ಡಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada