For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ತೆಕ್ಕೆಗೆ ಐಶ್ವರ್ಯ ರೈ ಹೀರೋಯಿನ್

  By Rajendra
  |

  ಮಧುರ್ ಭಂಡಾರ್ಕರ್ ಅವರ ಮಹತ್ವಾಕಾಂಕ್ಷಿ ಚಿತ್ರ ಹೀರೋಯಿನ್. ಈ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿಯಾಗಿ ಆಯ್ಕೆಯಾಗಿದ್ದರು. ಬಳಿಕ ಆಕೆ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಚಿತ್ರದಿಂದ ಹೊರಬಿದ್ದರು. ಐಶ್ವರ್ಯ ಕೈಬಿಟ್ಟ ಕಾರಣ ಯುಟಿವಿ ಹಾಗೂ ಮಧುರ್ ಕರೆಂಟ್ ಶಾಕ್ ಹೊಡೆದಂತವರಾದರು.

  ಈ ಶಾಕ್‌ನಿಂದ ಈಗವರು ಹೊರಬಂದಿದ್ದು, ಹೊಸ ಹೀರೋಯಿನ್ ಹುಡುಕಿದ್ದಾರೆ. ಆಕೆ ಬೇರಾರು ಅಲ್ಲ ಕರೀನಾ ಕಪೂರ್. ಈ ಹಿಂದೆ ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ ಎನ್ನಲಾಗಿತ್ತು. ಈಕೆ ಭಂಡಾರ್ಕರ್ ಅವರ 'ಫ್ಯಾಶನ್' ಚಿತ್ರದಲ್ಲಿ ಅಮೋಘ ಅಭಿನಯ ನೀಡಿದಬೆಡಗಿ.

  ಭಂಡಾರ್ಕರ್ ಈಗಾಗಲೆ ಕರೀನಾ ಕಪೂರ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಆದರೆ ಆಕೆಯ ಕಡೆಯಿಂದ ಇನ್ನೂ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂಬುದು ಸದ್ಯದ ಸುದ್ದಿ. ಚಿತ್ರವನ್ನು ತರಾತುರಿಯಲ್ಲಿ ಮುಗಿಸಬೇಕು ಎಂಬ ಅವಸರವೇನು ಇಲ್ಲ ಎಂದಿದ್ದಾರೆ ಭಂಡಾರ್ಕರ್. (ಏಜೆನ್ಸೀಸ್)

  English summary
  The grapevine is that Kareena Kapoor, the original choice for Heroine is being contacted by Madhur Bhandarkar. Earlier there were reports that he thought of signing in Priyanka Chopra, who did a great job in the director’s Fashion movie. As Ash walked out of the film, Madhur and UTV have put the project on hold.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X