For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಬರ್ಫಿ ರಣಬೀರ್ ಈಗ ಐಟಂ ಬಾಯ್

  By Rajendra
  |

  ಬಾಲಿವುಡ್‌‍ನಲ್ಲಿ ನಾಯಕಿಯರೇ ಐಟಂ ಗರ್ಲ್‌ಗಳಾಗಿ ಬದಲಾಗುತ್ತಿರುವಾಗ ಇನ್ನು ನಾಯಕ ನಟರನ್ನು ಕೇಳುವವರು ಯಾರು ಎಂಬ ಪ್ರಶ್ನೆ ಬಲವಾಗಿ ನಾಟಿದಂತಿದೆ. ರಾಕ್ ಸ್ಟಾರ್ ಹಾಗೂ ಬಾಲಿವುಡ್ ಬರ್ಫಿ ಎಂದೇ ಜನಜನಿತನಾದ ರಣಬೀರ್ ಕಪೂರ್ ಐಟಂ ಬಾಯ್ ಆಗಿ ಹೊಸ ಅವತಾರದಲ್ಲಿ ಮಿಂಚಲು ಬರುತ್ತಿದ್ದಾರೆ.

  ಮಕ್ಕಳ ಚಿತ್ರ 'ಚಿಲ್ಲರ್ ಪಾರ್ಟಿ' ಗಾಗಿ ಐಟಂ ಸಾಂಗ್ ಒಂದನ್ನು ಮಾಡಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಸ್ಥಳೀಯ ವಾದ್ಯಗಳನ್ನು ಬಳಸಿಕೊಂಡು ನಿರ್ಮಿಸಿರುವುದು ವಿಶೇಷ. ಬಾಸ್ಕೋ ಸೀಸರ್ ನೃತ್ಯ ಸಂಯೋಜನೆಯಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆಯಂತೆ.

  ಚಿತ್ರವನ್ನು ವೀಕ್ಷಿಸಿದ ರಣಬೀರ್ ಕೊಂಡಾಡಿದ್ದಾಗಿ ಸುದ್ದಿ. ಹೆಂಗೆಳೆಯರ ಹೃದಯ ಹೇಗೂ ಕದ್ದಾಗಿದೆ. ಇನ್ನು ಮಕ್ಕಳ ಅಭಿಮಾನವನ್ನು ಸಂಪಾದಿಸೋಣ ಎಂಬುದು ರಣಬೀರ್ ಲಾಜಿಕ್. ಹಾಗಾಗಿ ಈ ಐಟಂ ಸಾಂಗ್ ಮಾಡಿದ್ದಾಗಿ ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಹೀಗೆಲ್ಲಾ ನಡೆಯುತ್ತದೆಯೇ ಎಂದು ಕೆಲವರು ಹುಬ್ಬೇರಿಸಿದ್ದಾರೆ.

  English summary
  Taking time out from shooting for his two under production movies Rockstar and Barfee, Ranbir Kapoor is doing his first ever promotional video for Vikas Bahl’s Chillar Party. This is for the first time ever, there is going to be an item song or promotional video for a kids flick.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X