For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಹೆಸರಿನಲ್ಲಿ ಮಹಿಳಾ ಪದವಿ ಕಾಲೇಜು

  By Rajendra
  |

  ಅಭಿಮಾನಿಗಳು ತಮ್ಮ ನೆಚ್ಚಿನ ಸಿನಿಮಾ ತಾರೆಯರ ಹೆಸರಿನಲ್ಲಿ ಗುಡಿ ಗೋಪುರಗಳನ್ನು ಕಟ್ಟಿರುವುದನ್ನು ಓದಿರುತ್ತೀರಿ, ಕೇಳಿರುತ್ತೀರಿ,ನೋಡಿರುತ್ತೀರಿ. ಆದರೆ ಬಾಲಿವುಡ್ ತಾರೆ ಐಶ್ವರ್ಯ ರೈ ಹೆಸರಿನಲ್ಲಿ ಬಾಲಕಿಯರ ಪದವಿ ಕಾಲೇಜು ನಿರ್ಮಿಸಲು ಅಮಿತಾಬ್ ಬಚ್ಚನ್ ಅವರ ಸೇವಾ ಸಂಸ್ಥೆ ಮುಂದಾಗಿದೆ.

  ಉತ್ತರ ಪ್ರದೇಶದ ಫತೇಪುರ್ ತೆಹಸೀಲ್‌ನ ದೌಲತ್‌ಪುರ ಎಂಬ ಗ್ರಾಮದಲ್ಲಿ ನಿರ್ಮಿಸಲಾಗುತ್ತದೆ ಎಂದು ಅಮಿತಾಬ್ ಅವರ ಪ್ರತಿನಿಧಿ ರಿಶಿಕೇಶ್ ಯಾದವ್ ತಿಳಿಸಿದ್ದಾರೆ. ಕಾಲೇಜು ನಿರ್ಮಾಣಕ್ಕೆ ಬಿಗ್ ಬಿ ಸಂಸ್ಥಾನ ರು.5 ಲಕ್ಷ ದೇಣಿಗೆಯನ್ನು ನೀಡಿದೆಯಂತೆ.

  ಮೂರು ವರ್ಷಗಳ ಹಿಂದೆ ಜಯಪ್ರದಾ ಪ್ರತಿಷ್ಠಾನಕ್ಕೆ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂದಿತ್ತು. ಆದರೆ ಇದುವರೆಗೂ ಕಟ್ಟಡ ಕಾಮಗಾರಿ ಆರಂಭವಾಗಿಲ್ಲದ ಕಾರಣ ಈಗ ಅದನ್ನು ಅಮಿತಾಬ್ ಸೇವಾ ಸಂಸ್ಥಾನಕ್ಕೆ ನೀಡಲಾಗಿದೆ ಎಂದು ಯಾದವ್ ವಿವರ ನೀಡಿದ್ದಾರೆ. (ಪಿಟಿಐ)

  English summary
  A women's college in the name of Bollywood star and Amitabh Bachchan's daughter-in-law Aishwarya Rai Bachchan would be set up in UP by the mega-star's Sewa Sansthan instead of actor-turned-politician Jaya Prada's Nishtha Foundation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X