For Quick Alerts
  ALLOW NOTIFICATIONS  
  For Daily Alerts

  ಕಾಂಡೋಮ್ ಜಾಹೀರಾತಿನಲ್ಲಿ ತಾರೆ ಸನ್ನಿ ಲಿಯೋನ್

  By Rajendra
  |

  ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಕೆನಡಾ ಮೂಲದ ತಾರೆ ಸನ್ನಿ ಲಿಯೋನ್ ಈಗ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಲಿದ್ದಾರೆ. ಆದರೆ ಆಕೆ ಎಷ್ಟು ಚಾಲಾಕಿ ಎಂದರೆ, ಭಾರತದಲ್ಲಿ ಈ ಜಾಹೀರಾತನ್ನು ಆಕೆ ಒಪ್ಪಿಕೊಂಡಿಲ್ಲ.

  ಭಾರತದ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿದರೆ ತಮ್ಮ ಮಾರುಕಟ್ಟೆ ಉಲ್ಟಾ ಪಲ್ಟಾ ಆಗುತ್ತದೆ ಎಂಬ ಅರಿವು ಆಕೆಗಿದೆ. ಹಾಗಾಗಿ ಆಕೆ ದೂರದ ಥೈಲ್ಯಾಂಡ್‌ನಲ್ಲಿ ಕಾಂಡೋಮ್ ಜಾಹೀರಾತಿನಲ್ಲಿ ಸದ್ದಿಲ್ಲದಂತೆ ಅಭಿನಯಿಸಿ ಈಗ ಸುದ್ದಿ ಮಾಡಿದ್ದಾರೆ.

  ಈ ಬಗ್ಗೆ ಟ್ವೀಟಿಸಿರುವ ಸನ್ನಿ, "ಥೈಲ್ಯಾಂಡ್‌ನ ಮ್ಯಾನ್‌ಫೋರ್ಸ್ ಕಾಂಡೋಂಮ್ ಜಾಹೀರಾತಿನಲ್ಲಿ ಅಭಿನಯಿಸಿ ಅಬ್ಬಬ್ಬಾ ಸುಸ್ತೋ ಸುಸ್ತಾಗಿದ್ದೇನೆ. ಜಾಹೀರಾತು ಅದ್ಭುತವಾಗಿ ಮೂಡಿಬಂದಿದೆ. ಶೀಘ್ರದಲ್ಲೇ ಜಗತ್ತಿನಾದ್ಯಂತ ಬಿತ್ತರವಾಗಲಿದೆ" ಎಂದಿದ್ದಾರೆ. (ಏಜೆನ್ಸೀಸ್)

  English summary
  Bollywood actress Sunny Leone has shot for a condom commercial in Thailand. The sexy siren tweeted, "Shooting all day today and tommorrow in Thailand for Manforce Condom Commercial..Looks amazing and will soon be out worldwide (sic)."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X