For Quick Alerts
  ALLOW NOTIFICATIONS  
  For Daily Alerts

  ಕಡೆಗೂ ಸಲ್ಮಾನ್ ಖಾನ್ ಕಿಸ್‌ಗೆ ಎಸ್ ಅಂದ ಅಸಿನ್

  By Rajendra
  |

  ಕಡೆಗೂ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ಗೆ ಕಿಸ್ ಕೊಡಲು ಅಸಿನ್ ಎಸ್ ಅಂದಿದ್ದಾರೆ. ಸಲ್ಲು ಜೊತೆ 'ರೆಡಿ' ಚಿತ್ರದಲ್ಲಿ ಹಾಟ್ ಸೀನ್ ಒಂದರಲ್ಲಿ ಅಸಿನ್ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರ ಜೂನ್ 3ರಂದು ತೆರೆಕಾಣಲು ಸಿದ್ಧವಾಗಿದೆ.

  ಚಿತ್ರದಲ್ಲಿನ ಈ ದೃಶ್ಯ ಫ್ಯಾಮಿಲಿ ಆಡಿಯಸ್ನ್‌ಗೆ ಇರುಸು ಮುರುಸು ಮಾಡುವುದಿಲ್ಲ. ಸಭ್ಯತೆಯ ಚೌಕಟ್ಟಿನಲ್ಲೇ ಚುಂಬನ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಕೆಲವೊಂದು ಇತಿಮಿತಿಗಳಲ್ಲಿ ಈ ರೋಚಕ ದೃಶ್ಯವನ್ನು ತೆರೆಗೆ ತಂದಿದ್ದಾರೆ ಎಂದಿದ್ದಾರೆ ಅಸಿನ್.

  ಪ್ರೇಮ್ ಆಗಿ ಸಲ್ಮಾನ್ ಹಾಗೂ ಸಂಜನಾ ಆಗಿ ಅಸಿನ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ಪ್ರೇಮಿಗಳನ್ನು ಒಂದು ಮಾಡುವ ಸಾಹಸವನ್ನು ಸಲ್ಲು ಮಾಡುತ್ತಿದ್ದರೆ ಇದಕ್ಕೆ ತದ್ವಿರುದ್ಧವಾಗಿ ಅಸಿನ್ ಮಾಡುತ್ತಿರುತ್ತಾರೆ. ಕಡೆಗೆ ಇವರಿಬ್ಬರು ಪ್ರೇಮದ ಬಲೆಗೆ ಬೀಳುವ ಮೂಲಕ ಕತೆ ರೋಚಕ ತಿರುವು ಪಡೆದುಕೊಳ್ಳುತ್ತದೆ. ಬಳಿಕ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು. (ಏಜೆನ್ಸೀಸ್)

  English summary
  Asin Thottukamal making her debut in Bollywood with Salman Khan in ‘Ready’ that will hit the screens on June 3. The grapevine is abuzz that Asin will be kissing the Bollywood star in the movie. She confirmed this news speaking to a news channel recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X