For Quick Alerts
  ALLOW NOTIFICATIONS  
  For Daily Alerts

  ಟ್ರೋಲ್ ಆಯ್ತು ಬೋನಿ ಕಪೂರ್ - ಊರ್ವಶಿ ವಿಡಿಯೋ

  |

  'ಐರಾವತ' ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದ ನಟಿ ಊರ್ವಶಿ ರೌಟೆಲಾ ಅವರ ವಿಡಿಯೋ ಈಗ ಟ್ರೋಲ್ ಆಗುತ್ತಿದೆ. ಬೋನಿ ಕಪೂರ್ ಜೊತೆಗಿನ ಊರ್ವಶಿ ವಿಡಿಯೋ ವೈರಲ್ ಆಗುತ್ತಿದೆ.

  ಸೋಮವಾರ ರಾತ್ರಿ ಒಂದು ಮದುವೆ ಕಾರ್ಯಕ್ರಮಕ್ಕೆ ಬಾಲಿವುಡ್ ಖ್ಯಾತ ನಟ, ನಟಿಯರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ, ನಟಿ ಶ್ರೀದೇವಿ ಪತಿ ಬೋನಿ ಕಪೂರ್ ಹಾಗೂ ನಟಿ ಊರ್ವಶಿ ರೌಟೆಲಾ ಸಹ ಹಾಜರಾಗಿದ್ದರು.

  ಬೋನಿ ಕಪೂರ್ ಹಾಗೂ ಊರ್ವಶಿ ರೌಟೆಲಾ ಫೋಟೋಗೆ ಪೋಸ್ ನೀಡುವ ವೇಳೆ ಎಡವಟ್ಟು ಆಗಿದೆ. ಊರ್ವಶಿ ಹಿಂಭಾಗಕ್ಕೆ ಬೋನಿ ಕೈ ತಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

  ಈ ವಿಡಿಯೋವನ್ನು ಬಳಸಿ ಬೋನಿ ಬಗ್ಗೆ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಉರ್ವಶಿ ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

  ಬೋನಿ ಅವರು ಉದ್ದೇಶ ಪೂರ್ವಕವಾಗಿ ನನ್ನನ್ನು ಮುಟ್ಟಿಲ್ಲ. ಇದು ಆ ವಿಡಿಯೋದಲ್ಲಿಯೇ ತಿಳಿಯುತ್ತಿದೆ ಎಂದು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  English summary
  Bollywood producer Boney Kapoor and actress Urvashi Rautela video going viral. Urvashi Rautela reacts on this incident in her twitter account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X