For Quick Alerts
  ALLOW NOTIFICATIONS  
  For Daily Alerts

  ಅಪ್ಪನನ್ನೇ 'ಓಲ್ಡ್ ಮ್ಯಾನ್' ಅನ್ನೋದು ಈ ಖಾನ್ ಪುತ್ರ

  |

  ಅಪ್ಪ ಹೇಗಿದ್ದರೂ ಅಪ್ಪನೇ. ಮಕ್ಕಳಿಗೆ ಆತ ಎವರ್‌ಗ್ರೀನ್ ಸೂಪರ್ ಹೀರೋ. ಆದರೆ ಇಲ್ಲೊಬ್ಬ ಸ್ಟಾರ್ ಪುತ್ರ ಅಪ್ಪನನ್ನೇ ಮುದುಕ ಅಂದಿದ್ದಾನೆ.

  ಹೌದು, ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ರ ಮೊದಲ ಹೆಂಡತಿ ಪುತ್ರ ಇಬ್ರಾಹಿಂ ಅಪ್ಪನನ್ನೇ ಮುದುಕು ಅಂದಿದ್ದಾನೆ.

  ಸೈಫ್ ಅಲಿ ಖಾನ್ ಎಂಬ ಬಾಲಿವುಡ್‌ ಪುಸ್ತಕ ಪ್ರೇಮಿ ಬಗ್ಗೆ ಎಷ್ಟು ಗೊತ್ತು?ಸೈಫ್ ಅಲಿ ಖಾನ್ ಎಂಬ ಬಾಲಿವುಡ್‌ ಪುಸ್ತಕ ಪ್ರೇಮಿ ಬಗ್ಗೆ ಎಷ್ಟು ಗೊತ್ತು?

  ಅಪ್ಪನೊಂದಿಗೆ ಚಿತ್ರವೊಂದನ್ನು ಅಪ್‌ಲೋಡ್ ಮಾಡಿದ್ದ ಇಬ್ರಾಹಿಂ ಪಟೌಡಿ, 'ನಾನು ಮತ್ತು ಓಲ್ಡ್‌ ಮ್ಯಾನ್' ಎಂದು ಬರೆದುಕೊಂಡಿದ್ದಾರೆ.

  ಮಗ ತನ್ನನ್ನು 'ಓಲ್ಡ್ ಮ್ಯಾನ್' ಅಂದಿದ್ದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಸೈಫ್ ಅಲಿ ಖಾನ್, ತಮಾಷೆಯಾಗಿಯೇ ಸ್ವೀಕರಿಸಿದ್ದಾರೆ.

  ವಯಸ್ಸಾದರೂ ಫಿಟ್ ಆಗಿದ್ದೇನೆ: ಸೈಫ್

  ವಯಸ್ಸಾದರೂ ಫಿಟ್ ಆಗಿದ್ದೇನೆ: ಸೈಫ್

  'ವಯಸ್ಸಾಗಿರುವುದು ನಿಜವೇ ಆದರೆ ನನಗೇನು ಬೇಸರ ಎನಿಸುತ್ತಿಲ್ಲ. ಆದರೆ ಅಷ್ಟೇನೂ ವಯಸ್ಸಾದಂತೆ ನಾನು ಕಾಣುತ್ತಿಲ್ಲ. ಈಗಲೂ ನಾನು ಫಿಟ್ ಆಗಿಯೇ ಇದ್ದೇನೆ'' ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.

  ಮೊದಲ ಬಾರಿಗೆ ತಂದೆಯೊಂದಿಗೆ ಚಿತ್ರ

  ಮೊದಲ ಬಾರಿಗೆ ತಂದೆಯೊಂದಿಗೆ ಚಿತ್ರ

  ಇದೇ ಮೊದಲ ಬಾರಿಗೆ ಇಬ್ರಾಹಿಂ ತಂದೆಯೊಂದಿಗೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಚಿತ್ರಕ್ಕೆ ಭಾರಿ ಕಮೆಂಟ್ಸ್‌ಗಳು ಬಂದಿವೆ. ಅಪ್ಪನನ್ನು ಓಲ್ಡ್ ಮ್ಯಾನ್ ಎಂದಿದ್ದಕ್ಕೆ ಕೆಲವರು ಬೈದು ಸಹ ಕಮೆಂಟ್ ಹಾಕಿದ್ದಾರೆ.

  ಸೈಫ್ ಅಲಿ ಖಾನ್ ಮೊದಲ ಪತ್ನಿ ಅಮೃತಾ ಸಿಂಗ್

  ಸೈಫ್ ಅಲಿ ಖಾನ್ ಮೊದಲ ಪತ್ನಿ ಅಮೃತಾ ಸಿಂಗ್

  ಸೈಫ್ ಅಲಿ ಖಾನ್ ಅವರು ಮೊದಲ ಪತ್ನಿ ಅಮೃತಾ ಸಿಂಗ್ ಅವರೊಂದಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಸಾರಾ ಅಲಿ ಖಾನ್ ಈಗಾಗಲೇ ಬಾಲಿವುಡ್ ಪ್ರವೇಶ ಮಾಡಿಯಾಗಿದೆ. ಇಬ್ರಾಹಿಂ ಬಾಲಿವುಡ್ ಪ್ರವೇಶಿಸುವ ಹಾದಿಯಲ್ಲಿದ್ದಾನೆ.

  2012 ರಲ್ಲಿ ಕರೀನಾಳೊಂದಿಗೆ ಸೈಫ್ ವಿವಾಹ

  2012 ರಲ್ಲಿ ಕರೀನಾಳೊಂದಿಗೆ ಸೈಫ್ ವಿವಾಹ

  ನಂತರ 2012 ರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ವಿವಾಹವಾದರು. ಅವರಿಗೆ ಒಂದು ಗಂಡು ಮಗು ಇದೆ. ಅದರ ಹೆಸರು ತೈಮೂರ್.

  English summary
  Bollywood star Saif Ali Khan's son Ibrahim called his dad as 'old man'. Saif said i still fit and fine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X