»   » ಸನ್ನಿ ಲಿಯೋನ್, ಒಸಾಮಾ ಮೇಲೆ 'ವರ್ಮಾ' ಕಣ್ಣು?

ಸನ್ನಿ ಲಿಯೋನ್, ಒಸಾಮಾ ಮೇಲೆ 'ವರ್ಮಾ' ಕಣ್ಣು?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸತ್ಯಘಟನೆ ಆಧಾರಿತ ಚಿತ್ರಗಳನ್ನು ಮಾಡಲಿಕ್ಕೆ ಅಂತಾನೇ ಹುಟ್ಟಿಬಂದಂತಿರುವ ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ಇತ್ತೀಚಿಗಷ್ಟೇ ಹತನಾದ ಕುಖ್ಯಾತ ಅತ್ಯುಗ್ರ, ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮೇಲೆ ಬಿದ್ದಿದೆಯೇ ಎಂಬ ಗುಮಾನಿ ಈಗ ಎಲ್ಲರಲ್ಲಿದೆ. ಅಷ್ಟೇ ಅಲ್ಲ, ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಹೆಸರೂ ಕೂಡ ವರ್ಮಾ ಬಾಯಲ್ಲಿ ಬರುತ್ತಿದೆ.

  ಅವರಿಬ್ಬರ ಸುತ್ತ ಸತ್ಯಘಟನೆ ಆಧಾರಿತ ಚಿತ್ರಕ್ಕೆ ವರ್ಮಾ ಈಗ ಸ್ಕೆಚ್ ಹಾಕಿದ್ದಾರೆ ಎಂದೇ ಬಾಲಿವುಡ್ ಅಂಗಳ ಮಾತನಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ "ಒಸಮಾ ಬಿನ್ ಲಾಡೆನ್ ಸನ್ನಿ ಲಿಯೋನ್ ವಿಡಿಯೋಗಳಿಗೆ ದಾಸನಾಗಿದ್ದ ಎಂಬ ವಿಷಯವನ್ನು ಸುದ್ದಿಮೂಲಗಳಿಗೆ ಬಹಿರಂಗಪಡಿಸಿದ್ದಾರೆ.

  ಸನ್ನಿ ಹೆಸರು ಬರದಿದ್ದರೂ, ಒಸಾಮಾ ಬಿನ್ ಲಾಡೆನ್ 'ನೀಲಿ ಚಿತ್ರ' ವೀಕ್ಷಿಸುತ್ತಿದ್ದ ಎಂಬ ವಿಷಯ ಈ ಮೊದಲೇ ಬೆಳಕಿಗೆ ಬಂದಿತ್ತು. ಆದರೆ, ಅದು ಸನ್ನಿ ಲಿಯೋನ್ ಅಥವಾ ಬೇರಾರದು ಎಂಬ ಮಾಹಿತಿ ಬಹಿರಂಗವಾಗಿರಲಿಲ್ಲ. ಆ ಕುರಿತು ಟ್ವೀಟ್ ಮಾಡಿರುವ ವರ್ಮಾ, ಉತ್ತರ ಗೊತ್ತಿರುವವರು ಪ್ರಶ್ನೆ ರೂಪದಲ್ಲಿ ಕೇಳಿದಂತೆ "Is it true tht osama hd a stack of sunny leone videos in his Abbotobad compound?" ಎಂದು ಟ್ವೀಟ್ ಮಾಡಿದ್ದಾರೆ.

  ತಮ್ಮ ಟ್ವಿಟ್ಟರ್ ಮೂಲಕ ಈ ಕುರಿತು ಟ್ವೀಟ್ ಮಾಡಿರುವ ವರ್ಮಾ "ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಬಗ್ಗೆ ಬಹಳಷ್ಟು ಸಂಗತಿಗಳನ್ನು ಹೊರಗೆಡವಿದ್ದಾರೆ. ಅಂದರೆ, ವರ್ಮಾ ಆತನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಇಷ್ಟಾದ ಮೇಲೆ ವರ್ಮಾ ಬಗ್ಗೆ ಗೊತ್ತಿರುವ ಬಾಲಿವುಡ್ ಸುಮ್ಮನಿರಲು ಸಾಧ್ಯವೇ?

  ಒಸಾಮಾ ಹಾಗೂ ಸನ್ನಿ ಲಿಯೋನ್ ಬಗ್ಗೆ ವರ್ಮಾ ಸಿನಿಮಾ ಮಾಡುವುದು ಗ್ಯಾರಂಟಿ ಎಂಬ ಸುದ್ದಿಯೀಗ ಎಲ್ಲೆಡೆ ಹರಡಿದೆ. ಆದರೆ ಸಿನಿಮಾ ಮಾಡುವ ಕುರಿತು ವರ್ಮಾ ಇನ್ನೂ ಏನೂ ಹೇಳಿವಾದರೂ, ಅವರಿಬ್ಬರ ಹೆಸರಿನ ಸುತ್ತ ಸಾಕಷ್ಟು ಅವರು ಸಾಕಷ್ಟು ಕ್ರೇಜ್ ಹೊಂದಿರುವುದು ಗಮನಿಸುವಂತಿದೆ.

  ವರ್ಮಾ ಬಳಿ ಸಾಕ್ಷಾಧಾರಗಳು ಇವೆಯೋ ಇಲ್ಲವೋ, ಆದರೆ ಅವರು ಆ ಕುರಿತು ಯೋಚಿಸುತ್ತಿದ್ದಾರೆ ಎಂಬುದು ನಿಜ. ಸಾಮಾನ್ಯವಾಗಿ ವರ್ಮಾ ಅವರು ಸತ್ಯ ಘಟನೆಯನ್ನೇ ಸಿನಿಮಾ ಮಾಡುವುದರಿಂದ ಹಾಗೂ 'ಜಿಸ್ಮ್-2' ಮೂಲಕ ಈಗಾಗಲೇ ಸನ್ನಿ ಲಿಯೋನ್ ಬಾಲಿವುಡ್ಡಿಗೆ ಕಾಲಿಟ್ಟಿರುವುದರಿಂದ ಬಾಲಿವುಡ್ ಈ ಸಮಾಚಾರವನ್ನು ಅಲ್ಲಗಳೆಯಲಾಗದು. ಇರಲಿ, ಕಾಲ ಬಂದಾಗ ಉತ್ತರ ಸಿಗಲಿದೆ. (ಏಜೆನ್ಸೀಸ್)

  English summary
  Bollywood director Ram Gopal Verma shocked all with his tweet saying that the slain al-Qaeda chief Osama bin Laden was addicted to Sunny Leone's videos. According to the director's sources, Osama was watching her videos he was raided and killed during the encounter.
 

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more