X
ಅಭಿಷೇಕ್ ಅಂಬರೀಶ್
Actor

ಅಭಿಷೇಕ್ ಅಂಬರೀಶ್ ಜೀವನ ಚರಿತ್ರೆ


ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗದ ನಟ ಹಾಗೂ ರೆಬೆಲ್‌ಸ್ಟಾರ್ ಅಂಬರೀಶ್‌ ಮತ್ತು ಸುಮಲತಾ ಅವರ ಪುತ್ರ. ಲಂಡನ್‌ನಲ್ಲಿ ಉನ್ನತ ಶಿಕ್ಷಣ ಮುಗಿಸಿರುವ ಇವರು, `ಅಮರ್' ಚಿತ್ರದ ಮೂಲಕ ಸಿನಿ ಜೀವನ ಆರಂಭಿಸಿದರು. ಅಭಿಷೇಕ್ ತಂದೆ ಅಂಬರೀಶ್ ಖ್ಯಾತ ನಟ ಮತ್ತು ರಾಜಕಾರಣಿಯಾಗಿದ್ದರು. ಅಭಿಷೇಕ್ ತನ್ನ ಮೊದಲ ಚಿತ್ರವನ್ನು ತಂದೆ ನೋಡಬೇಕು ಎಂದು ಅತೀವವಾಗಿ ಬಯಸಿದ್ದರು. ಆದರೆ ನವೆಂಬರ್ 24, 2018 ರಂದು ಅಂಬರೀಶ್ ನಿಧನರಾದರು.


ಮದುವೆ: ನಾಲ್ಕು ವರ್ಷಗಳಿಂದ ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಅವಿವಾ ಬಿಡಪ ಅವರನ್ನು ಪ್ರೀತಿಸುತ್ತಿದ್ದ ಅಭಿಷೇಕ್, 2022ರ ಡಿಸೆಂಬರ್ 11ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ 2023ರ ಜೂನ್ 5ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ರೆಬೆಲ್ ಸ್ಟಾರ್ ಅಂಬರೀಶ್     

ಸುಮಲತಾ ಅಂಬರೀಶ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+