X
ಹೋಮ್ » ಸೆಲಬ್ರಿಟಿಗಳು » ಅಭಿಷೇಕ್ ಅಂಬರೀಶ್
ಅಭಿಷೇಕ್ ಅಂಬರೀಶ್

ಅಭಿಷೇಕ್ ಅಂಬರೀಶ್

Actor
ಜೀವನ ಚರಿತ್ರೆ :  ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗದ ನಟ ಹಾಗೂ ರೆಬೆಲ್‌ಸ್ಟಾರ್ ಅಂಬರೀಶ್‌ ಮತ್ತು ಸುಮಲತಾ ಅವರ ಪುತ್ರ. ಲಂಡನ್‌ನಲ್ಲಿ ಉನ್ನತ ಶಿಕ್ಷಣ ಮುಗಿಸಿರುವ ಇವರು, `ಅಮರ್' ಚಿತ್ರದ ಮೂಲಕ ಸಿನಿ ಜೀವನ ಆರಂಭಿಸಿದರು. ಅಭಿಷೇಕ್ ತಂದೆ ಅಂಬರೀಶ್ ಖ್ಯಾತ ನಟ ಮತ್ತು ರಾಜಕಾರಣಿಯಾಗಿದ್ದರು. ಅಭಿಷೇಕ್ ತನ್ನ ಮೊದಲ ಚಿತ್ರವನ್ನು ತಂದೆ ನೋಡಬೇಕು ಎಂದು ಅತೀವವಾಗಿ ಬಯಸಿದ್ದರು. ಆದರೆ ನವೆಂಬರ್ 24, 2018 ರಂದು ಅಂಬರೀಶ್ ನಿಧನರಾದರು. ಮದುವೆ: ನಾಲ್ಕು ವರ್ಷಗಳಿಂದ ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಅವಿವಾ ಬಿಡಪ ಅವರನ್ನು ಪ್ರೀತಿಸುತ್ತಿದ್ದ ಅಭಿಷೇಕ್, 2022ರ ಡಿಸೆಂಬರ್ 11ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ 2023ರ ಜೂನ್ 5ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  ರೆಬೆಲ್ ಸ್ಟಾರ್ ಅಂಬರೀಶ್        ಸುಮಲತಾ ಅಂಬರೀಶ್
ಮುಂದೆ ಓದಿ

ಅಭಿಷೇಕ್ ಅಂಬರೀಶ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಕೃಷ್ಣ 18 Jul 2025
ದುನಿಯಾ ಸೂರಿ 24 Nov 2023
as Actor
ಮಹೇಶ್ ಕುಮಾರ್ 2023
as Actor
ನಾಗಶೇಖರ್ 31 May 2019

ಅಭಿಷೇಕ್ ಅಂಬರೀಶ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಭಿಷೇಕ್ ಅಂಬರೀಶ್

ಹೆಸರು ಅಭಿಷೇಕ್ ಅಂಬರೀಶ್
ಹುಟ್ಟಿದ ದಿನ 03 Oct 1993
ವಯಸ್ಸು 33
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಭಿಷೇಕ್ ಅಂಬರೀಶ್ ಆಸ್ತಿ

ಆಸ್ತಿ

ಅಭಿಷೇಕ್ ಅಂಬರೀಶ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+