ಅಪೇಕ್ಷಾ ಪುರೋಹಿತ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಬಾಗಲಕೋಟೆಯ ಈ ನಟಿ `ಕಾಫಿ ತೋಟ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಕಿನಾರೆ, ಕಾಣದ ಕಡಲಲ್ಲಿ, `ಸಾಗುತ ದೂರ ದೂರ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಸೀರಿಯಲ್ ನಲ್ಲಿ ಕೂಡ ಅಭಿನಯಿಸಿದ್ದಾರೆ.
ಖ್ಯಾತ ಯುವ ನಿರ್ದೇಶಕ ಪವನ್ ಒಡೆಯರ್ ಅವರನ್ನು ಅಗಸ್ಟ್ 20, 2018 ರಂದು ವಿವಾಹವಾದರು.