Celebs»Apeksha Purohit
  ಅಪೇಕ್ಷಾ ಪುರೋಹಿತ್

  ಅಪೇಕ್ಷಾ ಪುರೋಹಿತ್

  Actress
  ಅಪೇಕ್ಷಾ ಪುರೋಹಿತ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಬಾಗಲಕೋಟೆಯ ಈ ನಟಿ `ಕಾಫಿ ತೋಟ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಕಿನಾರೆ, ಕಾಣದ ಕಡಲಲ್ಲಿ, `ಸಾಗುತ ದೂರ ದೂರ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಸೀರಿಯಲ್ ನಲ್ಲಿ ಕೂಡ ಅಭಿನಯಿಸಿದ್ದಾರೆ.  ... ReadMore
  Famous For

  ಅಪೇಕ್ಷಾ ಪುರೋಹಿತ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಬಾಗಲಕೋಟೆಯ ಈ ನಟಿ `ಕಾಫಿ ತೋಟ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಕಿನಾರೆ, ಕಾಣದ ಕಡಲಲ್ಲಿ, `ಸಾಗುತ ದೂರ ದೂರ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಸೀರಿಯಲ್ ನಲ್ಲಿ ಕೂಡ ಅಭಿನಯಿಸಿದ್ದಾರೆ.

   

  ಖ್ಯಾತ ಯುವ ನಿರ್ದೇಶಕ ಪವನ್ ಒಡೆಯರ್ ಅವರನ್ನು ಅಗಸ್ಟ್ 20, 2018 ರಂದು ವಿವಾಹವಾದರು.

  Read More
  • ಡೊಳ್ಳು ಸಿನಿಮಾದ ಟ್ರೇಲರ್
  ಅಪೇಕ್ಷಾ ಪುರೋಹಿತ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X