CelebsbredcrumbCharanrajbredcrumbBiography

  ಚರಣ್ ರಾಜ್ ಜೀವನಚರಿತ್ರೆ

  ಚರಣ್ ರಾಜ್ ಅವರು ಜನಿಸಿದ್ದು ಬೆಳಗಾವಿಯಲ್ಲಿ. ಇವರ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.

  ಇವರಿಗೆ ಚಿಕ್ಕ ವಯಸಿನ್ನಲ್ಲೇ ಚಿತ್ರದಲ್ಲಿ ನಟಿಸಿಬೇಕೆಂಬ ಕನಸನ್ನು ಕಂಡಿರುತ್ತಾರೆ ಚರಣ್ ರಾಜ್. ಇದರಂತೆ ಮೊದಲು ತಮಿಳು ಚಿತ್ರರಂಗದಲ್ಲಿ ಇವರಿಗೆ ಅಭಿನಹಿಸುವ ಅವಕಾಶ ಸಿಗುತ್ತದೆ.

  ಅನೇಕ ತಮಿಳು ಚಿತ್ರಗಳಲ್ಲಿ ಅಭಿನಹಿಸಿ ಸೈ ಅನಿಸಿಕೊಂಡಿದ್ದಾರೆ ಚರಣ್ ರಾಜ್. ಕನ್ನಡ ಚಿತ್ರದಲ್ಲೂ ಇವರು ನಾಯಕರಾಗಿ, ನಿರ್ದೇಶಕರಾಗಿ, ಸಂಗೀತ ಸಂಯೋಜಕರಾಗಿ ಅಭಿನಹಿಸಿ ತೆರೆಯ ಮೇಲೆ ಕಾಣಿಸಿ ಕೊಂಡಿದ್ದಾರೆ. ಇವರೆಗೂ ಇವರು ೭೦(ತಮಿಳು) ೨೦(ಕನ್ನಡ) ಚಿತ್ರಗಳಲ್ಲಿ ಅಭಿನಹಿಸಿದ್ದರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X