X
ದಯಾಳ್ ಪದ್ಮನಾಭನ್
Director/Producer/Dialogues Writer

ದಯಾಳ್ ಪದ್ಮನಾಭನ್ ಜೀವನ ಚರಿತ್ರೆ

ದಯಾಲ್ ಪದ್ಮನಾಭನ್ ಅವರು ಜನಿಸಿದ್ದು ೧೪ ಜೂನ್ ೧೯೭೦ ತಮಿಳುನಾಡಿನಲ್ಲಿ. ತಂದೆ ಪದ್ಮನಾಭನ್ ತಾಯಿ ರಾಧಾ ಪದ್ಮನಾಭನ್. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ತಮಿಳುನಾಡಿನಲ್ಲಿ. ಶಿಕ್ಷಣದ ನಂತರ ಇವರು ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಇವರ ಓದುತ್ತಿರುವಾಗಲೇ ನಾಯಕನಾಗಿ ಚಿತ್ರರಂಗದಲ್ಲಿ ಹೆಸರು ಮಾಡಬೇಕೆನ್ನುವ ಹಂಬಲ ಆದರೆ ಇವರು ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

೨೦೦೦ದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು. ಹೀಗೆ ಇವರು ೧೦ಕ್ಕೂ ಹೆಚ್ಚು ಸಿನಿಮಾಗಳು ನಿರ್ದೇಶಿಸಿ ೫ಕ್ಕೂ ಹೆಚ್ಛು ಸಿನಿಮಾಗಳನ್ನು ನಿರ್ಮಾಪಕರಾಗಿ ಕೆಲಸ ಮಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+