X
ಹೋಮ್ » ಸೆಲಬ್ರಿಟಿಗಳು » ದಯಾಳ್ ಪದ್ಮನಾಭನ್
ದಯಾಳ್ ಪದ್ಮನಾಭನ್

ದಯಾಳ್ ಪದ್ಮನಾಭನ್

Director/Producer/Dialogues Writer
ಜೀವನ ಚರಿತ್ರೆ :  ದಯಾಲ್ ಪದ್ಮನಾಭನ್ ಅವರು ಜನಿಸಿದ್ದು ೧೪ ಜೂನ್ ೧೯೭೦ ತಮಿಳುನಾಡಿನಲ್ಲಿ. ತಂದೆ ಪದ್ಮನಾಭನ್ ತಾಯಿ ರಾಧಾ ಪದ್ಮನಾಭನ್. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ತಮಿಳುನಾಡಿನಲ್ಲಿ. ಶಿಕ್ಷಣದ ನಂತರ ಇವರು ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವರ ಓದುತ್ತಿರುವಾಗಲೇ ನಾಯಕನಾಗಿ ಚಿತ್ರರಂಗದಲ್ಲಿ ಹೆಸರು ಮಾಡಬೇಕೆನ್ನುವ ಹಂಬಲ ಆದರೆ ಇವರು ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ೨೦೦೦ದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು. ಹೀಗೆ ಇವರು ೧೦ಕ್ಕೂ ಹೆಚ್ಚು ಸಿನಿಮಾಗಳು ನಿರ್ದೇಶಿಸಿ ೫ಕ್ಕೂ ಹೆಚ್ಛು ಸಿನಿಮಾಗಳನ್ನು ನಿರ್ಮಾಪಕರಾಗಿ ಕೆಲಸ ಮಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಮುಂದೆ ಓದಿ

ದಯಾಳ್ ಪದ್ಮನಾಭನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Producer
ರವಿ ಕಿರಣ್ 07 Mar 2025
ದಯಾಳ್ ಪದ್ಮನಾಭನ್ 28 Jan 2022
ರಿಷಿಕಾ ಶರ್ಮ 09 Dec 2022

ದಯಾಳ್ ಪದ್ಮನಾಭನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ದಯಾಳ್ ಪದ್ಮನಾಭನ್

ಹೆಸರು ದಯಾಳ್ ಪದ್ಮನಾಭನ್
ಹುಟ್ಟಿದ ದಿನ 14 Jun 1970
ವಯಸ್ಸು 56
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ದಯಾಳ್ ಪದ್ಮನಾಭನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+