twitter
    Celebs»Dhanush

    ಧನುಷ್

    Actor
    Born : 28 Jul 1983
    ಧನುಷ್ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಸಾಹಿತಿ ಮತ್ತು ಹಿನ್ನಲೆ ಗಾಯಕ. ಇವರ ಮೂಲ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜಾ. ಕೆಲ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಇವರು ಸೂಪರ್ ಸ್ಟಾರ್ ರಜನಿಕಾಂತ್ ರ ಪುತ್ರಿ ಐಶ್ವರ್ಯರನ್ನು... ReadMore
    Famous For
    ಧನುಷ್ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಸಾಹಿತಿ ಮತ್ತು ಹಿನ್ನಲೆ ಗಾಯಕ. ಇವರ ಮೂಲ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜಾ. ಕೆಲ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಇವರು ಸೂಪರ್ ಸ್ಟಾರ್ ರಜನಿಕಾಂತ್ ರ ಪುತ್ರಿ ಐಶ್ವರ್ಯರನ್ನು ವಿವಾಹವಾಗಿದ್ದಾರೆ.ತಮ್ಮ ನಟನೆಗಾಗಿ ಮತ್ತು ಚಿತ್ರ ನಿರ್ಮಾಣಕ್ಕಾಗಿ ತಲಾ ಎರೆಡೆರೆಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 13 ಸೈಮಾ ಪ್ರಶಸ್ತಿ, ಏಳು ಫಿಲ್ಮ್ ಫೇರ್, ಐದು ವಿಕಟನ್ ಮತ್ತು ಐದು ಎಡಿಸನ್ ಪ್ರಶಸ್ತಿ ಪಡೆದಿದ್ದು ಧನುಷ್ ರವರ ಅಭಿನಯ ಪ್ರತಿಮೆಗೆ ಸಾಕ್ಷಿ.
    Read More
    • ಇರಪ್ಪನ್ನು ಲಿರಿಕಲ್ ವಿಡಿಯೋ-ಕ್ಯಾಪಟ್ನ್ ಮಿಲ್ಲರ್
    • ಕ್ಯಾಪ್ಟನ್ ಮಿಲ್ಲರ್ ಕನ್ನಡ ಟೀಸರ್
    • ಕ್ಯಾಪ್ಟನ್ ಮಿಲ್ಲರ್ ಕನ್ನಡ ಟ್ರೇಲರ್
    ಧನುಷ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X