ಗಾಯತ್ರಿ ಅಯ್ಯರ್
Born on 16 Jun 1990 (Age 33) ಕೇರಳ
ಗಾಯತ್ರಿ ಅಯ್ಯರ್ ಜೀವನಚರಿತ್ರೆ
ಗಾಯತ್ರಿ ಅಯ್ಯರ್ ಅವರು ಜನಿಸಿದ್ದು ೧೬ ಜೂನ್ ೧೯೯೦ ಕೇರಳದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಕೇರಳದಲ್ಲಿ.
ಶಿಕ್ಷಣದ ನಂತರ ಇವರು ರೂಪ ದರ್ಶಿಯಾಗಿ ಹೊರ ಹೊಮ್ಮಿದರು. ಅನೇಕ ಕಂಪನಿಗಳ ರಾಯಬಾರಿಯಾಗಿ ಮಿಂಚದ್ದಾರೆ. ಗೋಲ ಗೋಲ( ತೆಲುಗು) ಚಿತ್ರದ ಮೂಲಕ ತೆರೆಯ ಮೇಲೆ ಮೊಟ್ಟ ಮೊದಲ ಬಾರಿಗೆ ಅಭಿನಹಿಸಿ ಸೈ ಅನಿಸಿಕೊಂಡರು.
ತೆಲುಗು, ತಮಿಳು, ಕನ್ನಡ, ಬಂಗಾಳಿ, ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ೧೦ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಹಿಸಿದ್ದರೆ.

ಸಂಬಂಧಿತ ಸುದ್ದಿ