CelebsbredcrumbGayathri Iyer
    ಗಾಯತ್ರಿ ಅಯ್ಯರ್

    ಗಾಯತ್ರಿ ಅಯ್ಯರ್

    Actress
    Born : 16 Jun 1990
    Birth Place : ಕೇರಳ
    ಗಾಯತ್ರಿ ಅಯ್ಯರ್ ಅವರು ಜನಿಸಿದ್ದು ೧೬ ಜೂನ್ ೧೯೯೦ ಕೇರಳದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಕೇರಳದಲ್ಲಿ. ಶಿಕ್ಷಣದ ನಂತರ ಇವರು ರೂಪ ದರ್ಶಿಯಾಗಿ ಹೊರ ಹೊಮ್ಮಿದರು. ಅನೇಕ ಕಂಪನಿಗಳ ರಾಯಬಾರಿಯಾಗಿ ಮಿಂಚದ್ದಾರೆ. ಗೋಲ ಗೋಲ( ತೆಲುಗು) ಚಿತ್ರದ ಮೂಲಕ ತೆರೆಯ ಮೇಲೆ ಮೊಟ್ಟ ಮೊದಲ ಬಾರಿಗೆ... ReadMore
    Famous For
    ಗಾಯತ್ರಿ ಅಯ್ಯರ್ ಅವರು ಜನಿಸಿದ್ದು ೧೬ ಜೂನ್ ೧೯೯೦ ಕೇರಳದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಕೇರಳದಲ್ಲಿ.

    ಶಿಕ್ಷಣದ ನಂತರ ಇವರು ರೂಪ ದರ್ಶಿಯಾಗಿ ಹೊರ ಹೊಮ್ಮಿದರು. ಅನೇಕ ಕಂಪನಿಗಳ ರಾಯಬಾರಿಯಾಗಿ ಮಿಂಚದ್ದಾರೆ. ಗೋಲ ಗೋಲ( ತೆಲುಗು) ಚಿತ್ರದ ಮೂಲಕ ತೆರೆಯ ಮೇಲೆ ಮೊಟ್ಟ ಮೊದಲ ಬಾರಿಗೆ ಅಭಿನಹಿಸಿ ಸೈ ಅನಿಸಿಕೊಂಡರು.

    ತೆಲುಗು, ತಮಿಳು, ಕನ್ನಡ, ಬಂಗಾಳಿ, ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ೧೦ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಹಿಸಿದ್ದರೆ.
    Read More
    ಗಾಯತ್ರಿ ಅಯ್ಯರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X