X
ಗಿರೀಶ್ ಕಾರ್ನಾಡ್
Actor/Director/Lyricst

ಗಿರೀಶ್ ಕಾರ್ನಾಡ್ ಪ್ರಶಸ್ತಿಗಳು

ಪ್ರಶಸ್ತಿಗಳು

 

ಸಾಹಿತ್ಯ ಸೇವೆಗೆ

1970- ರಾಜ್ಯೋತ್ಸವ ಪ್ರಶಸ್ತಿ

1972- ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ

1974- ಪದ್ಮಶ್ರೀ

1984 - ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

1992- ಪದ್ಮ ಭೂಷಣ

1992 - ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ

1994 - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

1997- ಗುಬ್ಬಿ ವೀರಣ್ಣ ಪ್ರಶಸ್ತಿ

1998 - ಕಾಳಿದಾಸ್ ಸಮ್ಮಾನ್

1998 - ಭಾರತೀಯ ಜ್ನಾನಪೀಠ ಪ್ರಶಸ್ತಿ

 

ಚಿತ್ರರಂಗದ ಸೇವೆಗಾಗಿ

 

ರಾಷ್ಟ್ರ ಪಶಸ್ತಿಗಳು


1971- ಉತ್ತಮ ನಿರ್ದೇಶಕ - ವಂಶವೃಕ್ಷ
1971- ಅತ್ತ್ಯುತ್ತಮ ಚಿತ್ರ- ವಂಶವೃಕ್ಷ
1973- ಎರಡನೇ ಅತ್ತ್ಯುತ್ತಮ ಚಿತ್ರ - ಕಾಡು
1977-ಅತ್ತ್ಯುತ್ತಮ ಕನ್ನಡ ಚಿತ್ರ- ತಬ್ಬಲಿಯು ನೀನಾದೆ ಮಗನೇ
1978- ಉತ್ತಮ ಚಿತ್ರಕಥೆ- ಭೂಮಿಕಾ
1978- ಅತ್ತ್ಯುತ್ತಮ ಕನ್ನಡ ಚಿತ್ರ- ಒಂದಾನೊಂದು ಕಾಲದಲ್ಲಿ
1989- ಅತ್ತ್ಯುತ್ತಮ ಕನ್ನಡ ಚಿತ್ರ- ಕನಕ ಪುರಂದರ
1990- ಉತ್ತಮ ಸಾಮಾಜಿಕ ಕಳಕಳಿ ಚಿತ್ರ- ದಿ ಲ್ಯಾಂಪ್ ಇನ್ ನೀಷ್
1992- ಪರಿಸರ ಸಂರಕ್ಷಣೆಯ ಅತ್ತ್ಯುತ್ತಮ ಚಿತ್ತ- ಚೆಲುವಿ
1999- ಉತ್ತಮ ಕನ್ನಡ ಚಿತ್ರ- ಕಾನೂರು ಹೆಗ್ಗಡತಿ

ಫಿಲ್ಮ್ ಫೇರ್ ಪ್ರಶಸ್ತಿ ಸೌಥ್
1972- ಅತ್ತ್ಯುತ್ತಮ ನಿರ್ದೇಶಕ -ವಂಶವೃಕ್ಷ
1974- ಅತ್ತ್ಯುತ್ತಮ ನಿರ್ದೇಶಕ- ಕಾಡು
1978- ಅತ್ತ್ಯುತ್ತಮ ನಿರ್ದೇಶಕ - ಒಂದಾನೊಂದು ಕಾಲದಲ್ಲಿ
1983- ಅತ್ತ್ಯುತ್ತಮ ನಟ- ಆನಂದ ಭೈರವಿ

ಹಿಂದಿ
ಫಿಲ್ಮ್ ಫೇರ್ ಪ್ರಶಸ್ತಿ
1980- ಅತ್ತ್ಯುತ್ತಮ ಚಿತ್ರಕಥೆ -ಗೋಧೂಳಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
1972- ಅತ್ತ್ಯುತ್ತಮ ಚಿತ್ರ -ವಂಶವೃಕ್ಷ
1972- ಉತ್ತಮ ಸಂಭಾಷಣೆಕಾರ - ವಂಶವೃಕ್ಷ
1974- ಎರಡನೇ ಅತ್ತ್ಯುತ್ತಮ ಚಿತ್ರ- ಕಾಡು
1990- ಉತ್ತಮ ಪೋಷಕ ನಟ - ಸಂತ ಶಿಶುನಾಳ ಶರೀಫ್
1995- ಉತ್ತಮ ಪೋಷಕ ನಟ- ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ
1999- ಎರಡನೇ ಅತ್ತ್ಯುತ್ತಮ ಚಿತ್ರ-  ಕಾನೂರು ಹೆಗ್ಗಡತಿ

ಗಿರೀಶ್ ಕಾರ್ನಾಡ್ ಪಕ್ಷಿನೋಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+