X
ಜ್ಯೋತಿ ರೈ

ಜ್ಯೋತಿ ರೈ

Actress/Actor
ಜೀವನ ಚರಿತ್ರೆ :  ಜ್ಯೋತಿ ರೈ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. 1985ರ ಫೆಬ್ರವರಿ 23ರಂದು ಮಡಿಕೇರಿಯಲ್ಲಿ ಹುಟ್ಟಿದ ಜ್ಯೋತಿ ರೈ, ಪುತ್ತೂರಿನಲ್ಲಿ ಓದಿ ಬೆಳೆದರು. ಅವರಿಗೆ ಡಿಗ್ರಿ ಮುಗಿಯುತ್ತಿದ್ದಂತೆ 20ನೇ ವಯಸ್ಸಲ್ಲೆ ಮದುವೆಯಾಗಿತ್ತು.  ಕಿರುತೆರೆ  ವಿನು ಬಳಂಜ ಅವರ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಜೋಗುಳ, ಕಿನ್ನರಿ, ಗೆಜ್ಜೆ ಪೂಜೆ, ಮೂರುಗಂಟು, ಲವಲವಿಕೆ, ಅನುರಾಗ ಸಂಗಮ, ಕನ್ಯಾದಾನ, ಪ್ರೇರಣ, ಕಸ್ತೂರಿ ನಿವಾಸ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಬಳಿಕ ತೆಲುಗು, ತಮಿಳು ಕಿರುತೆರೆಯತ್ತ ಮುಖ ಮಾಡಿದರು.  ತೆಲುಗಿನಲ್ಲಿ 'ಗುಪ್ಪೆಡಂತ ಮನಸು' ಧಾರಾವಾಹಿ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಆ ಧಾರಾವಾಹಿಯಲ್ಲಿ ಜಗತಿ ಎನ್ನುವ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ತೆಲುಗು ವೀಕ್ಷಕರಿಗೆ ಜಗತಿ ಅಂತಲೇ ಚಿರಪರಿಚಿತರಾಗಿಬಿಟ್ಟಿದ್ದಾರೆ. ಆನಂತರ ತೆಲುಗು ಕಿರುತೆರೆಯಲ್ಲೇ ಮುಂದುವರೆ ಅವರು, ತೆಲುಗಿನಲ್ಲಿ 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.    ಸಿನಿಮಾಗಳು   ಜ್ಯೋತಿ ರೈ ಕನ್ನಡದ ದಿಯಾ, 99, ಸಪ್ಲೈಯರ್ ಶಂಕರ, ಗಂಧದ ಕುಡಿ, ಸೀತಾರಾಮ, ಮಗನೇ ಮಹಿಷಾ, 5ಡಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.  ವೆಬ್ ಸೀರಿಸ್: ಜ್ಯೋತಿ ರೈ ಸದ್ಯ ಪ್ರೆಟಿ ಗರ್ಲ್ ಎಂಬ ಹೆಸರಿನ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಈ ವೆಬ್‌ ಸೀರಿಸ್‌ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.  ಮದುವೆ: ಜ್ಯೋತಿ ರೈ 20ನೇ ವಯಸ್ಸಲ್ಲೆ ಪದ್ಮನಾಭ್ ರೈ ಎಂಬುವವರನ್ನು ಮದುವೆ ಆಗಿದ್ದರು. ಆದರೆ, 2023ರಲ್ಲಿ ತೆಲುಗಿನ ನಿರ್ದೇಶಕ ಸುರೇಶ್‌ ಕುಮಾರ್‌ ಪೂರ್ವಜ್‌ ಜೊತೆ ಎರಡನೇ ಮದುವೆಯಾಗಿದ್ದಾರೆ.  
ಮುಂದೆ ಓದಿ

ಜ್ಯೋತಿ ರೈ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಂಜಿತ್ ಸಿಂಗ್ ರಜಪೂತ್ 02 Feb 2024
as Actress
ಎಸ್. ನಾರಾಯಣ್ 16 Feb 2024
ಗೋಪಾಲ್ ಹಳೆಪಾಳ್ಯ 27 Sep 2024
as Actress
ಅಶೋಕ್ ಕೆ.ಎಸ್ 07 Feb 2020

ಜ್ಯೋತಿ ರೈ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಜ್ಯೋತಿ ರೈ

ಹೆಸರು ಜ್ಯೋತಿ ರೈ
ಹುಟ್ಟಿದ ದಿನ 23 Feb 1985
ವಯಸ್ಸು 41
ಹುಟ್ಟಿದ ಸ್ಥಳ Madikeri
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಜ್ಯೋತಿ ರೈ ಆಸ್ತಿ

ಆಸ್ತಿ

ಜ್ಯೋತಿ ರೈ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+