X
ಕವಿರಾಜ್
Lyricst/Music Director/Singer

ಕವಿರಾಜ್ ಜೀವನ ಚರಿತ್ರೆ

ಕವಿರಾಜ್ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರು ಚಿಕ್ಕ ವಯಸಿನಲ್ಲೇ ಸಂಗೀತ ರಚನೆ ಮಾಡುವ ಹವ್ಯಾಸ ಇವರಲ್ಲಿತ್ತು.

ಈ ಹವ್ಯಾಸವೇ ಇವರನ್ನು ಕನ್ನಡ ಸಿನಿಮಾರಂಗದಲ್ಲಿ ಕರೆತರಲು ದಾರಿವಾಯಿತು. ೨೦೦೨ರಲ್ಲಿ ಬಿಡುಗಡೆಗೊಂಡ ಕರಿಯ ಚಿತ್ರದ ಮೂಲಕ ಕವಿರಾಜ್ ಅವರ ಸಂಗೀತ ಸಂಯೋಜನೆ ಮತ್ತು ನಿರ್ದೇಶನವೆಲ್ಲ ಸಂಗೀತ ರಸ ಸಂಜೆಯಲ್ಲಿ ಮುಳುಗುವತೆ ಮಾಡಿ ಕರಿಯ ಚಿತ್ರವೂ ಯಶಸ್ವಿ ಕಾಣುತ್ತ ತಾವು ಕನ್ನಡ ಚಿತ್ರ ರಂಗದಲ್ಲಿ ಬೆಳಕಿಗೆ ಬಂದರು.

ಇವರು ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿಯು, ಸಂಗೀತ ರಚನೆ ಮಾಡುವಲ್ಲಿ ಕನ್ನಡ ಸಿನಿಮಾದ ಸಂಗೀತಗಾರರಲ್ಲಿ ಇವರು ಕೂಡ ಒಬ್ಬರು. ಇವರೆಗೂ ಇವರು ೮೦೦ಕ್ಕು ಹೆಚ್ಚು ಸಂಗೀತವನ್ನು ಸಂಯೋಜಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಕವಿರಾಜ್.

ಇತ್ತಿಚೆಗೆಲ್ಲ ಬಿಡುಗಡೆಗೊಳ್ಳುವ ಚಿತ್ರದಲ್ಲಿ ಕವಿರಾಜ್ ಅವರ ಸಂಗೀತ ಸಂಯೋಜನೆ ಕೂಡ ಸೇರಿರುತ್ತೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+