X
ಕವಿರಾಜ್

ಕವಿರಾಜ್

Lyricst/Music Director/Singer
ಜೀವನ ಚರಿತ್ರೆ :  ಕವಿರಾಜ್ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರು ಚಿಕ್ಕ ವಯಸಿನಲ್ಲೇ ಸಂಗೀತ ರಚನೆ ಮಾಡುವ ಹವ್ಯಾಸ ಇವರಲ್ಲಿತ್ತು. ಈ ಹವ್ಯಾಸವೇ ಇವರನ್ನು ಕನ್ನಡ ಸಿನಿಮಾರಂಗದಲ್ಲಿ ಕರೆತರಲು ದಾರಿವಾಯಿತು. ೨೦೦೨ರಲ್ಲಿ ಬಿಡುಗಡೆಗೊಂಡ ಕರಿಯ ಚಿತ್ರದ ಮೂಲಕ ಕವಿರಾಜ್ ಅವರ ಸಂಗೀತ ಸಂಯೋಜನೆ ಮತ್ತು ನಿರ್ದೇಶನವೆಲ್ಲ ಸಂಗೀತ ರಸ ಸಂಜೆಯಲ್ಲಿ ಮುಳುಗುವತೆ ಮಾಡಿ ಕರಿಯ ಚಿತ್ರವೂ ಯಶಸ್ವಿ ಕಾಣುತ್ತ ತಾವು ಕನ್ನಡ ಚಿತ್ರ ರಂಗದಲ್ಲಿ ಬೆಳಕಿಗೆ ಬಂದರು. ಇವರು ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿಯು, ಸಂಗೀತ ರಚನೆ ಮಾಡುವಲ್ಲಿ ಕನ್ನಡ ಸಿನಿಮಾದ ಸಂಗೀತಗಾರರಲ್ಲಿ ಇವರು ಕೂಡ ಒಬ್ಬರು. ಇವರೆಗೂ ಇವರು ೮೦೦ಕ್ಕು ಹೆಚ್ಚು ಸಂಗೀತವನ್ನು ಸಂಯೋಜಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಕವಿರಾಜ್. ಇತ್ತಿಚೆಗೆಲ್ಲ ಬಿಡುಗಡೆಗೊಳ್ಳುವ ಚಿತ್ರದಲ್ಲಿ ಕವಿರಾಜ್ ಅವರ ಸಂಗೀತ ಸಂಯೋಜನೆ ಕೂಡ ಸೇರಿರುತ್ತೆ.
ಮುಂದೆ ಓದಿ

ಕವಿರಾಜ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ನಾಗಶೇಖರ್ 17 Jan 2025
as Lyricst
ದಿನಕರ್ ತೂಗದೀಪ್ 24 Jan 2025
PC ಶೇಖರ್ 28 Mar 2025
as Lyricst
ಇಂದ್ರಜಿತ್ ಲಂಕೇಶ್ 15 Aug 2024

ಕವಿರಾಜ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕವಿರಾಜ್

ಹೆಸರು ಕವಿರಾಜ್
ಹುಟ್ಟಿದ ದಿನ
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕವಿರಾಜ್ ಆಸ್ತಿ

ಆಸ್ತಿ

ಕವಿರಾಜ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+