twitter
    Celebs»Komal Kumar»Biography

    ಕೋಮಲ್ ಕುಮಾರ್ ಜೀವನಚರಿತ್ರೆ

    ಕೋಮಲ್ ಕುಮಾರ್ ಕನ್ನಡ ಚಿತ್ರರಂಗದ ಪ್ರಮುಖ ನಟ ಹಾಗೂ ನವರಸನಾಯಕ ಜಗ್ಗೇಶ್ ಕಿರಿಯ ಸಹೋದರ. ಇವರು ಜುಲೈ 04ರ 1973ರಂದು ತುಮಕೂರು ಜಿಲ್ಲೆಯ ಮಾಯಾಸಂದ್ರದಲ್ಲಿ ಜನಿಸಿದರು. ಕೋಮಲ್ ತಮ್ಮ ವಿದ್ಯಾಭ್ಯಾಸವನ್ನು ಊಟಿಯಲ್ಲಿ ಮುಗಿಸಿದರು. ನಂತರ ಖಳನಟನಾಗಿ ಸಿನಿಜೀವನ ಆರಂಭಿಸಿದ ಕೋಮಲ್, ನಂತರ ಹಲವು ಚಿತ್ರಗಳಲ್ಲಿ ಪೋಷಕ ಮತ್ತು ಹಾಸ್ಯ ನಟನಾಗಿ ಅಭಿನಯಿಸಿದರು.

    2008ರಲ್ಲಿ ಬಿಡುಗಡೆಗೊಂಡಿರುವ "ಮಿಸ್ಟರ್ ಗರಗಸ" ಚಿತ್ರದ ಮೂಲಕ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ನಂತರ ಗೋವಿಂದಾಯ ನಮಃ, ಪುಂಗಿದಾಸ, ಡೀಲ್ ರಾಜ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ನಟನೆಗೆ, ಕಾಮಿಡಿಗೆ ಹಲವು ಪ್ರಶಸ್ತಿಗಳು ಸಹ ಲಭಿಸಿವೆ.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X