X
ಕುಮಾರ್ ಗೋವಿಂದ್
Actor/Producer

ಕುಮಾರ್ ಗೋವಿಂದ್ ಜೀವನ ಚರಿತ್ರೆ

ಕುಮಾರ್ ಗೋವಿಂದ ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ಮತ್ತು ನಿರ್ದೇಶಕ. 1993 ರಲ್ಲಿ ತೆರೆಕಂಡ ಹಾರರ್ ಚಿತ್ರ `ಶ..!' ಮೂಲಕ ಸಿನಿಪಯಣ ಆರಂಭಿಸಿದ ಇವರು ಮೊದಲ ಚಿತ್ರದಲ್ಲಿಯೇ ಯಶಸ್ಸು ಕಂಡರು. ಈ ಚಿತ್ರದಲ್ಲಿ ನಾಯಕನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಕೆಲಸ ಮಾಡದರು. ನಂತರ ತೆರೆಗೆ ಬಂದ `ಅನುರಾಗ ಸಂಗಮ' ಚಿತ್ರ ಕೂಡ ಹಿಟ್ ಆಯಿತು. ಕನ್ನಡದ ಮೆಗಾ ಹಿಟ್ `ಓಂ' ಚಿತ್ರದಲ್ಲಿ ಮೊದಲು ನಾಯಕನ ಪಾತ್ರಕ್ಕೆ ಇವರ ಹೆಸರು ಕೇಳಿಬಂದಿತ್ತು. ನಂತರ ತೆರೆಗೆ ಬಂದ ಇವರ ಹಲವಾರು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೋತವು. 2010 ರಲ್ಲಿ `ಸತ್ಯ' ಎಂಬ ಚಿತ್ರವನ್ನು ನಿರ್ದೇಶಿಸಿ ಚಿತ್ರದಲ್ಲಿ ನಟಿಸಿದ್ದರು. ಇವರು 2013 ರಲ್ಲಿ ತೆರೆಕಂಡ`ಮಾಸ್ಟರ್ ಮೈಂಡ್' ಚಿತ್ರವನ್ನು ನಿರ್ದೇಶಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+