Celebsbredcrumbkumar govind
  ಕುಮಾರ್ ಗೋವಿಂದ್

  ಕುಮಾರ್ ಗೋವಿಂದ್

  Actor/Producer
  ಕುಮಾರ್ ಗೋವಿಂದ ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ಮತ್ತು ನಿರ್ದೇಶಕ. 1993 ರಲ್ಲಿ ತೆರೆಕಂಡ ಹಾರರ್ ಚಿತ್ರ `ಶ..!' ಮೂಲಕ ಸಿನಿಪಯಣ ಆರಂಭಿಸಿದ ಇವರು ಮೊದಲ ಚಿತ್ರದಲ್ಲಿಯೇ ಯಶಸ್ಸು ಕಂಡರು. ಈ ಚಿತ್ರದಲ್ಲಿ ನಾಯಕನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಕೆಲಸ ಮಾಡದರು. ನಂತರ ತೆರೆಗೆ ಬಂದ `ಅನುರಾಗ ಸಂಗಮ' ಚಿತ್ರ ಕೂಡ... ReadMore
  Famous For
  ಕುಮಾರ್ ಗೋವಿಂದ ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ಮತ್ತು ನಿರ್ದೇಶಕ. 1993 ರಲ್ಲಿ ತೆರೆಕಂಡ ಹಾರರ್ ಚಿತ್ರ `ಶ..!' ಮೂಲಕ ಸಿನಿಪಯಣ ಆರಂಭಿಸಿದ ಇವರು ಮೊದಲ ಚಿತ್ರದಲ್ಲಿಯೇ ಯಶಸ್ಸು ಕಂಡರು. ಈ ಚಿತ್ರದಲ್ಲಿ ನಾಯಕನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಕೆಲಸ ಮಾಡದರು. ನಂತರ ತೆರೆಗೆ ಬಂದ `ಅನುರಾಗ ಸಂಗಮ' ಚಿತ್ರ ಕೂಡ ಹಿಟ್ ಆಯಿತು. ಕನ್ನಡದ ಮೆಗಾ ಹಿಟ್ `ಓಂ' ಚಿತ್ರದಲ್ಲಿ ಮೊದಲು ನಾಯಕನ ಪಾತ್ರಕ್ಕೆ ಇವರ ಹೆಸರು ಕೇಳಿಬಂದಿತ್ತು. ನಂತರ ತೆರೆಗೆ ಬಂದ ಇವರ ಹಲವಾರು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೋತವು. 2010 ರಲ್ಲಿ `ಸತ್ಯ' ಎಂಬ ಚಿತ್ರವನ್ನು ನಿರ್ದೇಶಿಸಿ ಚಿತ್ರದಲ್ಲಿ ನಟಿಸಿದ್ದರು. ಇವರು 2013 ರಲ್ಲಿ ತೆರೆಕಂಡ`ಮಾಸ್ಟರ್ ಮೈಂಡ್' ಚಿತ್ರವನ್ನು ನಿರ್ದೇಶಿಸಿದ್ದಾರೆ.
  Read More
  ಕುಮಾರ್ ಗೋವಿಂದ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X