twitter
    Celebs»MJ Rakesh»Biography

    ಎಂ.ಜೆ.ರಾಕೇಶ್ ಜೀವನಚರಿತ್ರೆ

    ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಾಕೇಶ್ ಮೂಲತಃ ರಾಜಸ್ಥಾನದವರು. ರೇಡಿಯೋ ಜಾಕಿಯಾಗಿ ಪ್ರಸಿದ್ಧರಾಗಿರುವ ಇವರು ಪ್ರೋ ಕಬ್ಬಡ್ಡಿ, ಐಪಿಎಲ್ ಕಾರ್ಯಕ್ರಮಗಳ ಕನ್ನಡ ವೀಕ್ಷಕ ವಿವರಣಾಗಾರರಾಗಿ ಕೂಡ ಪ್ರಸಿದ್ಧರು. ಇಂಗ್ಲಿಷ್-ಹಿಂದಿ ಮಿಶ್ರಿತ ಕನ್ನಡ ಭಾಷೆಯಲ್ಲಿ ಮಾತನಾಡುವ ರಾಕೇಶ್ ಪ್ರೋಫೆಸರ್ ಉಲ್ಫಾತ್ ಸುಲ್ತಾನ್ ಪಾತ್ರದಿಂದ ಹೆಚ್ಚು ಪರಿಚಿತರು. ಬೆಂಗಳೂರಿನಲ್ಲಿ ತಾಯಿ ಮತ್ತು ತಂಗಿಯರ ಜೊತೆ ನೆಲೆಸಿರುವ ಇವರು ಒಂದು ಸಲ ಬಿಬಿಎಂಪಿ ಚುನಾವಣೆ ನಿಲ್ಲುವ ಪ್ರಯತ್ನ ಕೂಡ ಮಾಡಿದ್ದಾರೆ.

    ಬಿಗ್‌ಬಾಸ್ ಕನ್ನಡ ಸೀಸನ್ 6

    ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ 17 ಸ್ಪರ್ಧಿಗಳ ಜೊತೆಗೆ ಇವರು ಭಾಗವಹಿಸಿದ್ದಾರೆ.


    ಬಿಗ್‌ಬಾಸ್ 6ನೇ ಸೀಸನ್ ಸ್ಪರ್ಧಿಗಳು

    ಅಕ್ಷತಾ ಪಾಂಡವಪುರ

    ಮುರಳಿ

    ಎಂ.ಜೆ.ರಾಕೇಶ್

    ಜಯಶ್ರೀ

    ಕವಿತಾ ಗೌಡ

    ಆಂಡ್ರೂ

    ಧನರಾಜ್

    ರ‍್ಯಾಪಿಡ್ ರಶ್ಮಿ

    ನವೀನ್ ಸಜ್ಜು

    ನಯನಾ ಪುಟ್ಟಸ್ವಾಮಿ

    ಜಿಮ್ ರವಿ

    ಸೋನು ಪಾಟೀಲ್

    ಮೇಘಶ್ರೀ

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X