twitter
    Celebs»Nandini

    ನಂದಿನಿ (ನಂದು)

    ನಂದಿನಿ ಅಲಿಯಾಸ್ ನಂದು ಫುಟ್‌ಬಾಲ್ ಆಟಗಾರ್ತಿ. ಇವರು ತಮ್ಮ ಪ್ರಿಯಕರ ಜಸ್ವಂತ್ ಜೊತೆ ಹಲವು ಅಡ್ವೆಂಚರ್ ಗಳಲ್ಲಿ ಭಾಗವಹಿಸಿದ್ದಾರೆ. ಎಂಟಿವಿ ರೋಡಿಸ್ ನಲ್ಲಿ ಜಸ್ವಂತ್ ಜೊತೆ ಭಾಗವಹಿಸಿದ್ದ ಇವರು ವಿನ್ನರ್ ಆಗಿ ಹೊರಹೊಮ್ಮಿದರು. ಈ ಜೋಡಿ ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ... ReadMore

    ನಂದಿನಿ ಅಲಿಯಾಸ್ ನಂದು ಫುಟ್‌ಬಾಲ್ ಆಟಗಾರ್ತಿ. ಇವರು ತಮ್ಮ ಪ್ರಿಯಕರ ಜಸ್ವಂತ್ ಜೊತೆ ಹಲವು ಅಡ್ವೆಂಚರ್ ಗಳಲ್ಲಿ ಭಾಗವಹಿಸಿದ್ದಾರೆ. ಎಂಟಿವಿ ರೋಡಿಸ್ ನಲ್ಲಿ ಜಸ್ವಂತ್ ಜೊತೆ ಭಾಗವಹಿಸಿದ್ದ ಇವರು ವಿನ್ನರ್ ಆಗಿ ಹೊರಹೊಮ್ಮಿದರು.

    ಈ ಜೋಡಿ ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.

    Read More
    ನಂದಿನಿ (ನಂದು) ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X