twitter
    Celebs»Ramesh Yadav»Biography

    ರಮೇಶ್ ಯಾದವ್ ಜೀವನಚರಿತ್ರೆ

    ರಮೇಶ್ ಯಾದವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ಮಾಪಕ.ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿದ್ದ ತಮ್ಮ ಯೌವನಾವಸ್ಥೆಯಲ್ಲಿ ಚಿತ್ರ ವಿತರಕರಾಗಿ ಸಿನಿ ಪಯಣ ಆರಂಭಿಸಿದರು. ಆರಂಭದಲ್ಲಿ ಚಿತ್ರವಿತರಕಾಗಿ ಹಲವಾರು ತಮಿಳು ಚಿತ್ರಗಳನ್ನು ಕರ್ನಾಟಕದಾದ್ಯಂತ ವಿತರಿಸುತ್ತಿದ್ದರು. 1996 ರಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋದ ಇವರು ಚಿತ್ರ ನಿರ್ಮಾಣಕ್ಕಿಳಿದರು. `ಕುಬೇರ',`ಗಟ್ಟಿಮೇಳ',`ವಾಲೀ',`ಡಾನ್',`ದಾಸ',`ಕೃಷ್ಣ' ಹೀಗೆ ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X