X
ಹೋಮ್ » ಸೆಲಬ್ರಿಟಿಗಳು » ರಮೇಶ್ ಯಾದವ್
ರಮೇಶ್ ಯಾದವ್

ರಮೇಶ್ ಯಾದವ್

Producer/Director
ಜೀವನ ಚರಿತ್ರೆ :  ರಮೇಶ್ ಯಾದವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ಮಾಪಕ.ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿದ್ದ ತಮ್ಮ ಯೌವನಾವಸ್ಥೆಯಲ್ಲಿ ಚಿತ್ರ ವಿತರಕರಾಗಿ ಸಿನಿ ಪಯಣ ಆರಂಭಿಸಿದರು. ಆರಂಭದಲ್ಲಿ ಚಿತ್ರವಿತರಕಾಗಿ ಹಲವಾರು ತಮಿಳು ಚಿತ್ರಗಳನ್ನು ಕರ್ನಾಟಕದಾದ್ಯಂತ ವಿತರಿಸುತ್ತಿದ್ದರು. 1996 ರಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋದ ಇವರು ಚಿತ್ರ ನಿರ್ಮಾಣಕ್ಕಿಳಿದರು. `ಕುಬೇರ',`ಗಟ್ಟಿಮೇಳ',`ವಾಲೀ',`ಡಾನ್',`ದಾಸ',`ಕೃಷ್ಣ' ಹೀಗೆ ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.
ಮುಂದೆ ಓದಿ

ರಮೇಶ್ ಯಾದವ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಮೇಶ್ ಯಾದವ್ 05 Sep 2025
as Producer
ರಘುರಾಜ್ 14 Jan 2011
ದಿನೇಶ್ ಬಾಬು 17 Apr 2010
as Producer
ಶ್ರೀಧರ್ ಎಂ ಡಿ 05 Oct 2007

ರಮೇಶ್ ಯಾದವ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಮೇಶ್ ಯಾದವ್

ಹೆಸರು ರಮೇಶ್ ಯಾದವ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಮೇಶ್ ಯಾದವ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+