twitter

    ರವಿಶಂಕರ್ ಗೌಡ ಜೀವನಚರಿತ್ರೆ

    ರವಿಶಂಕರ ಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಇವರು ಈ ಟಿವಿ ವಾಹಿನಿಯ ಸಿಲ್ಲಿ-ಲಲ್ಲಿ ಯ ಡಾ.ವಿಠ್ಠಲ್ ರಾವ್ ಪಾತ್ರದಿಂದ ಪ್ರಸಿದ್ಧಿ ಪಡೆದರು. ಇವರು 1973 ಆಗಸ್ಟ್ 26 ರಂದು ಜನಿಸಿದರು. ಇವರ ಪತ್ನಿ ಸಂಗೀತಾ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ರವರ ಪುತ್ರಿ..

    2008 ರಲ್ಲಿ ತೆರೆಕಂಡ ಪಯಣ ಚಿತ್ರದಿಂದ ನಾಯಕನಾಗಿ ಸಿನಿಪಯಣ ಅರಂಭಿಸಿದರು. ನಂತರ ನಂಜನಗೂಡಿನ ನಂಜುಂಡ ಮುಂತಾದ ಚಿತ್ರಗಳಲ್ಲಿ ನಟಿಸಿದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X