X
ಹೋಮ್ » ಸೆಲಬ್ರಿಟಿಗಳು » ರವಿಶಂಕರ್ ಗೌಡ
ರವಿಶಂಕರ್ ಗೌಡ

ರವಿಶಂಕರ್ ಗೌಡ

Actor
ಜೀವನ ಚರಿತ್ರೆ :  ರವಿಶಂಕರ ಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಇವರು ಈ ಟಿವಿ ವಾಹಿನಿಯ ಸಿಲ್ಲಿ-ಲಲ್ಲಿ ಯ ಡಾ.ವಿಠ್ಠಲ್ ರಾವ್ ಪಾತ್ರದಿಂದ ಪ್ರಸಿದ್ಧಿ ಪಡೆದರು. ಇವರು 1973 ಆಗಸ್ಟ್ 26 ರಂದು ಜನಿಸಿದರು. ಇವರ ಪತ್ನಿ ಸಂಗೀತಾ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ರವರ ಪುತ್ರಿ.. 2008 ರಲ್ಲಿ ತೆರೆಕಂಡ ಪಯಣ ಚಿತ್ರದಿಂದ ನಾಯಕನಾಗಿ ಸಿನಿಪಯಣ ಅರಂಭಿಸಿದರು. ನಂತರ ನಂಜನಗೂಡಿನ ನಂಜುಂಡ ಮುಂತಾದ ಚಿತ್ರಗಳಲ್ಲಿ ನಟಿಸಿದರು.
ಮುಂದೆ ಓದಿ

ರವಿಶಂಕರ್ ಗೌಡ ಚಲಚಿತ್ರಗಳು

ರವಿಶಂಕರ್ ಗೌಡ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರವಿಶಂಕರ್ ಗೌಡ

ಹೆಸರು ರವಿಶಂಕರ್ ಗೌಡ
ಹುಟ್ಟಿದ ದಿನ 26 Aug 1973
ವಯಸ್ಸು 53
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರವಿಶಂಕರ್ ಗೌಡ ಆಸ್ತಿ

ಆಸ್ತಿ

ರವಿಶಂಕರ್ ಗೌಡ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+