ರೋಶಿನಿ ಪ್ರಕಾಶ್ ಜೀವನಚರಿತ್ರೆ

  ರೋಶಿನಿ ಪ್ರಕಾಶ್ ಅವರು 23 ಸೆಪ್ಟೆಂಬರ್ 1993ರಲ್ಲಿ ಕೊಡಗು ಜಿಲ್ಲೆಯಲ್ಲಿ ಜನಿಸಿದರು. ಎಂಜಿನಿಯರಿಂಗ್ ಪದವೀಧರೆಯಾದ ಇವರು ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದು ,ಕನ್ನಡ ಚಿತ್ರವಾದ `ಟೈಗರ್ ಗಲ್ಲಿ' ಮುಖಾಂತರ ಚಂದನವನಕ್ಕೆ ಪ್ರವೇಶ ಮಾಡಿದರು. ಸದ್ಯ ಇವರು ಪುನೀತ್ ರಾಜಕುಮಾರ್ ನಿರ್ಮಾಣ ಮಾಡುತ್ತಿರುವ `ಕವಲುದಾರಿ' ಸಿನಿಮಾದಲ್ಲಿ ನಟ ರಿಷಿಯ ಜೊತೆ ಅಭಿನಯಸುತ್ತಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X