X
ಹೋಮ್ » ಸೆಲಬ್ರಿಟಿಗಳು » ಶಶಾಂಕ್ » ಜೀವನ ಚರಿತ್ರೆ
ಶಶಾಂಕ್
Singer/Director/Lyricst

ಶಶಾಂಕ್ ಜೀವನ ಚರಿತ್ರೆ

ಶಶಾಂಕ್ (ಉಮೇಶ್) ಇವರು ಜನಿಸಿದ್ದು ಜೂನ್ 24.1972 ಚಿತ್ರದುರ್ಗ ಜಿಲ್ಲೆಯ ತಾಳ್ಯ ಗ್ರಾಮದಲ್ಲಿ. ತಂದೆ ಹನುಮಂತಪ್ಪ ತಾಯಿ ಲಕ್ಕಮ್ಮ. ತಮ್ಮ ಬಾಲ್ಯ ವಿದ್ಯಾಭ್ಯಾಸವನ್ನು ಭದ್ರಾವತಿಯಲ್ಲಿ ಪೂರ್ಣಗೊಳಿಸಿದರು. ನಂತರ ಸಿವಿಲ್ ಇಂಜಿನಿಯರಿಂಗ್ ನ್ನು ಚಿಕ್ಕಮಂಗಳೂರಿನಲ್ಲಿ ಪೂರ್ಣ ಗೊಳಿಸಿದರು.

ಮೊದಲಿಗೆ ಇವರು ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆಲಸಕ್ಕೆ ಸೇರಿಕೊಂಡರು. ಹಾಗೆ ಮುಂದೆ ಇವರು ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಸಿಸ್ಟೆಂಟ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಹಂಸಲೇಖ ಸೇರಿದಂತೆ ಇತರ ಕೈಕೆಳಗೆ ಕೆಲಸ ನಿರ್ವಹಿಸುತ್ತಿದ್ದರು.

ನಂತರ 2007 ಬಿಡುಗಡೆಗೊಂಡ "ಸಿಕ್ಸರ್" ಚಿತ್ರಕ್ಕೆ ಮೊದಲ ಅಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ನಂತರ 2008 ರಲ್ಲಿ "ಮೊಗ್ಗಿನ ಮನಸ್ಸು" ಕೃಷ್ಣನ ಲವ್ ಸ್ಟೋರಿ ಸೇರಿದಂತೆ ಅನೇಕ ಚಿತ್ರಗಳಿಗೆ ನಿರ್ದೇಶನ ನೀಡಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+