
ಶಶಾಂಕ್
Singer/Director/Lyricst
Born : 24 Jun 1972
Birth Place : ಬೆಂಗಳೂರು
ಶಶಾಂಕ್ (ಉಮೇಶ್) ಇವರು ಜನಿಸಿದ್ದು ಜೂನ್ 24.1972 ಚಿತ್ರದುರ್ಗ ಜಿಲ್ಲೆಯ ತಾಳ್ಯ ಗ್ರಾಮದಲ್ಲಿ. ತಂದೆ ಹನುಮಂತಪ್ಪ ತಾಯಿ ಲಕ್ಕಮ್ಮ. ತಮ್ಮ ಬಾಲ್ಯ ವಿದ್ಯಾಭ್ಯಾಸವನ್ನು ಭದ್ರಾವತಿಯಲ್ಲಿ ಪೂರ್ಣಗೊಳಿಸಿದರು. ನಂತರ ಸಿವಿಲ್ ಇಂಜಿನಿಯರಿಂಗ್ ನ್ನು ಚಿಕ್ಕಮಂಗಳೂರಿನಲ್ಲಿ ಪೂರ್ಣ ಗೊಳಿಸಿದರು. ಮೊದಲಿಗೆ ಇವರು...
ReadMore
Famous For
ಶಶಾಂಕ್ (ಉಮೇಶ್) ಇವರು ಜನಿಸಿದ್ದು ಜೂನ್ 24.1972 ಚಿತ್ರದುರ್ಗ ಜಿಲ್ಲೆಯ ತಾಳ್ಯ ಗ್ರಾಮದಲ್ಲಿ. ತಂದೆ ಹನುಮಂತಪ್ಪ ತಾಯಿ ಲಕ್ಕಮ್ಮ. ತಮ್ಮ ಬಾಲ್ಯ ವಿದ್ಯಾಭ್ಯಾಸವನ್ನು ಭದ್ರಾವತಿಯಲ್ಲಿ ಪೂರ್ಣಗೊಳಿಸಿದರು. ನಂತರ ಸಿವಿಲ್ ಇಂಜಿನಿಯರಿಂಗ್ ನ್ನು ಚಿಕ್ಕಮಂಗಳೂರಿನಲ್ಲಿ ಪೂರ್ಣ ಗೊಳಿಸಿದರು.
ಮೊದಲಿಗೆ ಇವರು ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆಲಸಕ್ಕೆ ಸೇರಿಕೊಂಡರು. ಹಾಗೆ ಮುಂದೆ ಇವರು ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಸಿಸ್ಟೆಂಟ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಹಂಸಲೇಖ ಸೇರಿದಂತೆ ಇತರ ಕೈಕೆಳಗೆ ಕೆಲಸ ನಿರ್ವಹಿಸುತ್ತಿದ್ದರು.
ನಂತರ 2007 ಬಿಡುಗಡೆಗೊಂಡ "ಸಿಕ್ಸರ್" ಚಿತ್ರಕ್ಕೆ ಮೊದಲ ಅಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ನಂತರ 2008 ರಲ್ಲಿ "ಮೊಗ್ಗಿನ ಮನಸ್ಸು" ಕೃಷ್ಣನ ಲವ್ ಸ್ಟೋರಿ ಸೇರಿದಂತೆ ಅನೇಕ ಚಿತ್ರಗಳಿಗೆ ನಿರ್ದೇಶನ ನೀಡಿ ಹಲವು...
-
ಉಪೇಂದ್ರ ಅಭಿಮಾನಿಗಳ ಗೊಂದಲ: ಸ್ಪಷ್ಟನೆ ಕೊಟ್ಟ ಶಶಾಂಕ್
-
ಬುದ್ಧಿವಂತನ ನಂತರ ಪುಣ್ಯಾತ್ಮನಾಗಿ ಬರ್ತಿದ್ದಾರೆ ಉಪೇಂದ್ರ
-
ಸಿನಿಮಾ ಕಲಿಯುವ ಆಸಕ್ತಿಯಿದೆಯೇ?: ನಿರ್ದೇಶನದ ಪಾಠ ಹೇಳಿಕೊಡುತ್ತಾರೆ ಈ ನಿರ್ದೇಶಕರು
-
ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಸುದೀಪ್: ಹೃದಯ ತುಂಬಿ ಮಾತಾಡಿದ ನಿರ್ದೇಶಕರು
-
ಸಂಕ್ರಾಂತಿಗೆ ಉಪೇಂದ್ರ ಮುಂದಿನ ಸಿನಿಮಾದ ಟೈಟಲ್ ಲಾಂಚ್
-
ಈ ನಿರ್ದೇಶಕರ ಬದುಕನ್ನು ಬದಲಿಸಿದ್ದು ಈ 5 ಸಿನಿಮಾಗಳು
ಶಶಾಂಕ್ ಕಾಮೆಂಟ್ಸ್