twitter
    Celebs»Sundar P»Biography

    ಸುಂದರ್ ಪಿ ಜೀವನಚರಿತ್ರೆ

    ಕನ್ನಡದ ನವ ನಿರ್ಮಾಪಕ ಸುಂದರ್ ಪಿ ಗೌಡ. ಇವರು ತಮ್ಮ ಸ್ನೇಹಿತ ನಟ ದುನಿಯಾ ವಿಜಯ್ ನಟಸಿದ 'ಜ್ಯಾಕ್ಸನ್' ಹಾಗೂ 'ಮಾಸ್ತಿಗುಡಿ' ಚಿತ್ರಗಳನ್ನು ನಿರ್ಮಿಸಿದ್ದಾರೆ. 'ಮಾಸ್ತಿಗುಡಿ' ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಮೃತರಾದ ನಟ ಅನಿಲ್ ಮತ್ತು ಉದಯ್ ಅವರ ಹೆಸರಿನಲ್ಲಿ 'ಅನಿಲ್ ಉದಯ್ ಚಾರಿಟೇಬಲ್ ಟ್ರಸ್ಟ್' ಸ್ಥಾಪಿಸಿ ಸಮಾಜ ಸೇವೆ ಕೈಗೊಂಡಿದ್ದಾರೆ. ಮಾಯಕೊಂಡದ ಶಾಸಕ ಶಿವಕುಮಾರ್ ಅವರ ಪುತ್ರಿ ಲಕ್ಷ್ಮಿಯವರನ್ನು ಪ್ರೀತಿಸಿ ಮದುವೆಯಾದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X