X
ಸುಂದರ್ ಪಿ

ಸುಂದರ್ ಪಿ

Producer
ಜೀವನ ಚರಿತ್ರೆ :  ಕನ್ನಡದ ನವ ನಿರ್ಮಾಪಕ ಸುಂದರ್ ಪಿ ಗೌಡ. ಇವರು ತಮ್ಮ ಸ್ನೇಹಿತ ನಟ ದುನಿಯಾ ವಿಜಯ್ ನಟಸಿದ 'ಜ್ಯಾಕ್ಸನ್' ಹಾಗೂ 'ಮಾಸ್ತಿಗುಡಿ' ಚಿತ್ರಗಳನ್ನು ನಿರ್ಮಿಸಿದ್ದಾರೆ. 'ಮಾಸ್ತಿಗುಡಿ' ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಮೃತರಾದ ನಟ ಅನಿಲ್ ಮತ್ತು ಉದಯ್ ಅವರ ಹೆಸರಿನಲ್ಲಿ 'ಅನಿಲ್ ಉದಯ್ ಚಾರಿಟೇಬಲ್ ಟ್ರಸ್ಟ್' ಸ್ಥಾಪಿಸಿ ಸಮಾಜ ಸೇವೆ ಕೈಗೊಂಡಿದ್ದಾರೆ. ಮಾಯಕೊಂಡದ ಶಾಸಕ ಶಿವಕುಮಾರ್ ಅವರ ಪುತ್ರಿ ಲಕ್ಷ್ಮಿಯವರನ್ನು ಪ್ರೀತಿಸಿ ಮದುವೆಯಾದರು.
ಮುಂದೆ ಓದಿ

ಸುಂದರ್ ಪಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ನಾಗಶೇಖರ್ 12 May 2017
ಸನತ್ 15 Jan 2015

ಸುಂದರ್ ಪಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸುಂದರ್ ಪಿ

ಹೆಸರು ಸುಂದರ್ ಪಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ Bengaluru
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸುಂದರ್ ಪಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+