Celebs » Vinaya Prasad » Biography
ಜೀವನಚರಿತ್ರೆ
ವಿನಯ ಪ್ರಸಾದ್ ಅವರು ಜನಿಸಿದ್ದು ಉಡುಪಿಯಲ್ಲಿ. ತಂದೆ ಕೃಷ್ಣ ಭಟ್ ತಾಯಿ ವತ್ಸಲ. ಇವರಿಗೆ ಜ್ಯೋತಿ ಪ್ರಕಾಶ್ ಜೊತೆಯಲ್ಲಿ ವಿವಾಹವಾಗುತ್ತದೆ. ಇವರಿಗೆ ಒಬ್ಬ ಮಗಳು.(ಪ್ರತಮ ಪ್ರಸಾದ್)

ವಿನಯ ಪ್ರಸಾದ್ ಅವರು ೧೯೮೮ ರಲ್ಲಿ ಚಿತ್ರ ರಂಗದಲ್ಲಿ ಅಭಿನಹಿಸಲು ಪ್ರಾರಂಭಿಸುತ್ತಾರೆ. ಇವರು ನಾಯಕಿಯಾಗಿ ನಟಿಸಿದ ಆತಂಕ(೧೯೯೩) ಮತ್ತು ಬಣ್ಣದ ಹೆಜ್ಜೆ (೨೦೦೧) ಚಿತ್ರಗಳಲ್ಲಿ ತಮ್ಮನ್ನು ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಳ್ಳುತ್ತಾರೆ.

ಇವರು ಚಿತ್ರರಂಗದ ಹೆಸರಾಂತ ನಟರಾದ ವಿಷ್ಣುವರ್ಧನ್, ರಜನಿಕಾಂತ್, ಅಂಬರೀಶ್ , ಶಿವರಾಜ್ ಕುಮಾರ್, ರವಿಚಂದ್ರನ್ ಹೀಗೆ ಒಳ್ಳೆಯ ನಟರ ಜೊತೆ ಚಿತ್ರ ರಂಗದಲ್ಲಿ ಅಭಿನಹಿಸಿದ್ದರೆ.ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರ ರಂಗದಲ್ಲೂ ನಟಿಸಿದ್ದಾರೆ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada